Karnataka
oi-Madhusudhan KR
ಕರ್ನಾಟಕ, ಜುಲೈ, 27: ಮೇ, ಜೂನ್ ತಿಂಗಳಲ್ಲಿ ಮಳೆ ಇಲ್ಲದೆ ಬಹುತೇಕ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಜುಲೈ ತಿಂಗಳ ಮಧ್ಯೆ ಅಬ್ಬರದ ಮಳೆ ಹಿನ್ನೆಲೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯ ಇದೀಗ 106ರ ಗಡಿ ದಾಟಿದೆ.
ಬುಧವಾರಕ್ಕೆ ಹೋಲಿಸಿದರೆ ಗುರುವಾರ ಬಹುತೇಕ ಜಲಾಶಯಗಳ ಒಳಹರಿವಿನಲ್ಲಿ ತುಸು ಕಡಿಮೆಯಾಗಿದೆ. ಹಾಗಾದರೆ ಯಾವ್ಯಾವ ಜಲಾಶಯಗಳ ಒಳಹರಿವು ಎಷ್ಟಿದೆ? ಹಾಗೂ ಇಂದಿನ ನೀರಿನ ಮಟ್ಟ ಎಷ್ಟಿದೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ – 124.80 ಅಡಿ
* ಒಟ್ಟು ಸಾಮರ್ಥ್ಯ- 49452
* ಇಂದಿನ ನೀರಿನ ಮಟ್ಟ- 106.50 ಅಡಿ
* ಒಳಹರಿವು – 40,917 ಕ್ಯೂಸೆಕ್
* ಹೊರಹರಿವು – 5,238 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ – 82.51 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 102.26 ಟಿಎಂಸಿ
* ಒಳಹರಿವು- 1,38,473 ಕ್ಯೂಸೆಕ್
* ಹೊರಹರಿವು – 14,690 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ – 497.71
* ಒಟ್ಟು ಸಾಮರ್ಥ್ಯ – 105.79
* ಇಂದಿನ ನೀರಿನ ಮಟ್ಟ- 40.14
* ಕಳೆದ ವರ್ಷದ ನೀರಿನ ಮಟ್ಟ – 104.78
* ಒಳಹರಿವು – 98,357 ಕ್ಯೂಸೆಕ್
* ಹೊರಹರಿವು – 227 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ – 633.8
* ಒಟ್ಟು ಸಾಮರ್ಥ್ಯ – 37.73
* ಇಂದಿನ ನೀರಿನ ಮಟ್ಟ – 15.77
* ಕಳೆದ ವರ್ಷದ ನೀರಿನ ಮಟ್ಟ – 24.52
* ಒಳಹರಿವು – 16,872 ಕ್ಯೂಸೆಕ್
* ಹೊರಹರಿವು – 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ – 554.44
* ಒಟ್ಟು ಸಾಮರ್ಥ್ಯ – 151.75
* ಇಂದಿನ ನೀರಿನ ಮಟ್ಟ – 58.63
* ಕಳೆದ ವರ್ಷದ ನೀರಿನ ಮಟ್ಟ – 91.73
* ಒಳಹರಿವು – 68,645 ಕ್ಯೂಸೆಕ್
* ಹೊರಹರಿವು – 0 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ – 696.13
* ಒಟ್ಟು ಸಾಮರ್ಥ್ಯ – 19.52
* ಇಂದಿನ ನೀರಿನ ಮಟ್ಟ – 18.16
* ಕಳೆದ ವರ್ಷದ ನೀರಿನ ಮಟ್ಟ – 19.39
* ಒಳಹರಿವು – 26873 ಕ್ಯೂಸೆಕ್
* ಹೊರಹರಿವು – 17,396 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ – 657.73
* ಒಟ್ಟು ಸಾಮರ್ಥ್ಯ – 71.54
* ಇಂದಿನ ನೀರಿನ ಮಟ್ಟ – 38.65
* ಕಳೆದ ವರ್ಷದ ನೀರಿನ ಮಟ್ಟ – 70.28
* ಒಳಹರಿವು – 24,704 ಕ್ಯೂಸೆಕ್
* ಹೊರಹರಿವು – 179 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ – 662.91
* ಒಟ್ಟು ಸಾಮರ್ಥ್ಯ – 51
* ಇಂದಿನ ನೀರಿನ ಮಟ್ಟ – 26.50
* ಕಳೆದ ವರ್ಷದ ನೀರಿನ ಮಟ್ಟ – 36.04
* ಒಳಹರಿವು – 33,250 ಕ್ಯೂಸೆಕ್
* ಹೊರಹರಿವು – 109
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ – 890.58
* ಒಟ್ಟು ಸಾಮರ್ಥ್ಯ – 37.1
* ಇಂದಿನ ನೀರಿನ ಮಟ್ಟ – 25.94
* ಕಳೆದ ವರ್ಷದ ನೀರಿನ ಮಟ್ಟ – 37.10
* ಒಳಹರಿವು – 23,281 ಕ್ಯೂಸೆಕ್
* ಹೊರಹರಿವು – 200
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ – 594.36
* ಒಟ್ಟು ಸಾಮರ್ಥ್ಯ – 31.1
* ಇಂದಿನ ನೀರಿನ ಮಟ್ಟ – 9.16
* ಕಳೆದ ವರ್ಷದ ನೀರಿನ ಮಟ್ಟ – 14.45
* ಒಳಹರಿವು – 6,704 ಕ್ಯೂಸೆಕ್
* ಹೊರಹರಿವು – 0
11. ಸೂಫಾ ಜಲಾಶಯ
* ಗರಿಷ್ಠ ನೀರಿನ ಮಟ್ಟ – 564.33
* ಒಟ್ಟು ಸಾಮರ್ಥ್ಯ – 145.33
* ಇಂದಿನ ನೀರಿನ ಮಟ್ಟ – 64.78
* ಕಳೆದ ವರ್ಷದ ನೀರಿನ ಮಟ್ಟ – 66.62
* ಒಳಹರಿವು – 44,576 ಕ್ಯೂಸೆಕ್
* ಹೊರಹರಿವು – 0
12. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ – 871.38
* ಒಟ್ಟು ಸಾಮರ್ಥ್ಯ – 8.5
* ಇಂದಿನ ನೀರಿನ ಮಟ್ಟ – 6.61
* ಕಳೆದ ವರ್ಷದ ನೀರಿನ ಮಟ್ಟ – 7.60
* ಒಳಹರಿವು – 12,861 ಕ್ಯೂಸೆಕ್
* ಹೊರಹರಿವು – 12,625
English summary
Check the Water Levels of Major Dams in Karnataka: KRS, Bhadra, Kabini Dams water level in Kannada on 27th July 2023.