Kanguva Vs Kalki 2898 AD: ಸೂರ್ಯ ಎದುರು ಡಲ್ಲಾದ ಪ್ರಭಾಸ್: ಯಾಕೆ ಗೊತ್ತಾ? | Suriya Starrer Kanguva glimpse Beats Prabhas’s Kalki 2898 AD Teaser

bredcrumb

Telugu

oi-Narayana M

|

ದಕ್ಷಿಣ
ಭಾರತದಲ್ಲಿ
ಪ್ಯಾನ್
ಇಂಡಿಯಾ
ಸಿನಿಮಾಗಳ
ಭರಾಟೆ
ಜೋರಾಗುತ್ತಿದೆ.
ಒಂದಕ್ಕಿಂತ
ಒಂದು
ದೊಡ್ಡ
ಸಿನಿಮಾಗಳು
ನಿರ್ಮಾಣವಾಗುತ್ತಿದೆ.
‘ಬಾಹುಬಲಿ’
ಸರಣಿ
ಬೆನ್ನಲ್ಲೇ
ತಮಿಳು
ಹಾಗೂ
ಕನ್ನಡದಲ್ಲೂ
ಬಹುಕೋಟಿ
ವೆಚ್ಚದ
ಸಿನಿಮಾಗಳು
ತೆರೆಗೆ
ಬರ್ತಿವೆ.
ಸಣ್ಣ
ಬಜೆಟ್‌ನಲ್ಲಿ
ನಿರ್ಮಾಣವಾಗಿದ್ದ
KGF
ಸಿನಿಮಾ
ದಾಖಲೆಯ
ಕಲೆಕ್ಷನ್
ಮಾಡಿತ್ತು.
‘ಸಲಾರ್’,
‘ಕಲ್ಕಿ
2898
AD’
ಭಾರೀ
ನಿರೀಕ್ಷೆ
ಹುಟ್ಟಾಕ್ಕಿದೆ.

ನಾಗ್‌
ಅಶ್ವಿನ್
ನಿರ್ದೇಶನದಲ್ಲಿ
ಪ್ರಭಾಸ್
ನಟನೆಯ
ಸೈನ್ಸ್
ಫಿಕ್ಷನ್
‘ಕಲ್ಕಿ
2898
AD’
ಸಿನಿಮಾ
ಗ್ಲಿಂಪ್ಸ್
ಇತ್ತೀಚೆಗೆ
ರಿಲೀಸ್
ಆಗಿತ್ತು.
ಹಾಲಿವುಡ್
ರೇಂಜ್‌ನಲ್ಲಿ

ಸೂಪರ್
ಹೀರೊ
ಸಿನಿಮಾ
ಸಿದ್ಧವಾಗ್ತಿದೆ.
ಇಷ್ಟು
ದಿನ
ಚಿತ್ರ
‘ಪ್ರಾಜೆಕ್ಟ್-
K’
ಹೆಸರಿನಲ್ಲಿ
ಚಿತ್ರೀಕರಣ
ನಡೀತಿತ್ತು.
ಗ್ಲಿಂಪ್ಸ್‌
ಸಮೇತ
ಅಸಲಿ
ಟೈಟಲ್
ರಿವೀಲ್
ಆಗಿತ್ತು.
ಅಮಿತಾಬ್
ಬಚ್ಚನ್,
ಕಮಲ್
ಹಾಸನ್,
ದೀಪಿಕಾ
ಪಡುಕೋಣೆ,
ದಿಶಾ
ಪಟಾನಿ

ಚಿತ್ರದ
ಮುಖ್ಯಭೂಮಿಕೆಯಲ್ಲಿದ್ದಾರೆ.
ಸೆಪ್ಟೆಂಬರ್
28ಕ್ಕೆ
‘ಸಲಾರ್’
ಸಿನಿಮಾ
ರಿಲೀಸ್
ಆಗ್ತಿದೆ.
ಮುಂದಿನ
ವರ್ಷ
ಕಲ್ಕಿ
ಆರ್ಭಟ
ನಡೆಯಲಿದೆ.

Suriya Starrer Kanguva glimpse Beats Prabhass Kalki 2898 AD Teaser

‘ಕಲ್ಕಿ
2898
AD’
ಫಸ್ಟ್
ಗ್ಲಿಂಪ್ಸ್‌ಗೆ
ಒಳ್ಳೆ
ರೆಸ್ಪಾನ್ಸ್
ಸಿಕ್ಕಿತ್ತು.
ಆದರೆ
ವೀವ್ಸ್
ನಿರೀಕ್ಷಿಸಿದ
ಮಟ್ಟದಲ್ಲಿ
ಇಲ್ಲ.
ಇನ್ನು
ಹತ್ತಾರು
ಭಾಷೆಗಳಲ್ಲಿ
ಚಿತ್ರವನ್ನು
ತೆರೆಗೆ
ತರುವ
ಪ್ರಯತ್ನ
ನಡೀತಿದೆ.
‘ಪ್ರಾಜೆಕ್ಟ್-
K’
ಗ್ಲಿಂಪ್ಸ್
ಬೆನ್ನಲ್ಲೇ
ತಮಿಳಿನಲ್ಲಿ
ಸೂರ್ಯ
ನಟನೆಯ
‘ಕಂಗುವ’
ಗ್ಲಿಂಪ್ಸ್
ಕೂಡ
ಬಂದಿತ್ತು.
ಶಿವ
ನಿರ್ದೇಶನದ

ಸಿನಿಮಾ
ಕೂಡ
ಭಾರೀ
ಹೈಪ್
ಕ್ರಿಯೇಟ್
ಮಾಡಿದೆ.

ತಮಿಳಿನ
ಬಾಹುಬಲಿ
‘ಕಂಗುವ’

ತೆಲುಗಿನಲ್ಲಿ
‘ಬಾಹುಬಲಿ’
ಕನ್ನಡದಲ್ಲಿ
‘KGF’
ಬಳಿಕ
ತಮಿಳಿನಲ್ಲೂ
ಇಂಥದ್ದೇ
ಒಂದು
ದೊಡ್ಡ
ಸಿನಿಮಾ
ಮಾಡುವ
ಪ್ರಯತ್ನ
ನಡೆಯುತ್ತಲೇ
ಇದೆ.
ಪ್ಯಾನ್
ಇಂಡಿಯಾ
ಮಟ್ಟದಲ್ಲಿ
ದೊಡ್ಡ
ಸದ್ದು
ಮಾಡುವಂತಹ
ಸಿನಿಮಾ
ಮಾಡೋದು
ಕಾಲಿವುಡ್
ಮೇಕರ್ಸ್
ಲೆಕ್ಕಾಚಾರ.
ಆದರೆ
ಯಾಕೋ
ಅದು
ಸಾಧ್ಯವಾಗುತ್ತಿಲ್ಲ.
ರಜನಿಕಾಂತ್
ನಟನೆಯ
‘ರೋಬೊ
2.O’,
ಮಣಿರತ್ನಂ
ನಿರ್ದೇಶನದ
‘ಪೊನ್ನಿಯಿನ್
ಸೆಲ್ವನ್’

ಹಾದಿಯಲ್ಲಿ
ಗೆಲ್ಲಲಿಲ್ಲ.
ಇದೀಗ
ಸೂರ್ಯ
‘ಕಂಗುವ’
ಆಗಿ

ಸಾಹಸಕ್ಕೆ
ಕೈ
ಹಾಕಿದ್ದಾರೆ.
300
ಕೋಟಿ
ರೂ.
ಬಜೆಟ್‌ನಲ್ಲಿ

ಸಿನಿಮಾ
ನಿರ್ಮಾಣವಾಗ್ತಿದೆ.

‘ಕಲ್ಕಿ’
ಮೀರಿಸಿದ
‘ಕಂಗುವ’

ಪೀರಿಯಡ್
ಆಕ್ಷನ್
ಸಿನಿಮಾ
‘ಕಂಗುವ’
ಗ್ಲಿಂಪ್ಸ್
ಹಾಗೂ
ಫಸ್ಟ್
ಲುಕ್
ಪೋಸ್ಟರ್
ಸೂಪರ್
ಹಿಟ್
ಆಗಿದೆ.
ಚಿತ್ರದಲ್ಲಿ
ನಡಿಪಿನ್
ನಾಯಗನ್
ಬುಡಕಟ್ಟು
ಜನಾಂಗದ
ನಾಯಕನ
ಪಾತ್ರದಲ್ಲಿ
ಬಣ್ಣ
ಹಚ್ಚಿದ್ದಾರೆ.
ಅವರ
ಲುಕ್,
ಆರ್ಭಟ
ನೋಡಿ
ಅಭಿಮಾನಿಗಳು
ಫಿದಾ
ಆಗಿದ್ದಾರೆ.
‘ಕಂಗುವ’
ಆಗಿ
ಸೂರ್ಯ
ವಿಚಿತ್ರ
ಮಾಸ್ಕ್,
ಹುಲಿ
ಉಗುರುಗಳ
ಸರ,
ವಿಚಿತ್ರ
ವೇಷಭೂಷಣ,
ಭಯಾನಕ
ಲುಕ್‌ನಿಂದ
ಹುಬ್ಬೇರಿಸಿದ್ದಾರೆ.
ಯೂಟ್ಯೂಬ್‌
ವೀವ್ಸ್‌
ಲೆಕ್ಕಾಚಾರದಲ್ಲಿ
‘ಕಂಗುವ’
ಪ್ರಭಾಸ್
‘ಕಲ್ಕಿ’
ಗ್ಲಿಂಪ್ಸ್‌ನ
ಮೀರಿಸಿದೆ.

English summary

Suriya’s Kanguva glimpse Beats Prabhas Kalki 2898 AD Teaser views. know more.

Thursday, July 27, 2023, 18:11

Story first published: Thursday, July 27, 2023, 18:11 [IST]

Source link