Posted in Sports Ishan kishan: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿಯಲು ಕಾರಣ ಬಹಿರಂಗ; ಆದರೂ ತರಾಟೆ ತೆಗೆದುಕೊಂಡ ನೆಟ್ಟಿಗರು Pradiba June 19, 2023 ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿಯಲು ಕಾರಣ ಏನೆಂಬುದು ಬಹಿರಂಗವಾಗಿದೆ. ಸದ್ಯ ಅವರು ಬೆಂಗಳೂರಿನ ಎನ್ಸಿಎಗೆ ಮರಳಲು ಸಜ್ಜಾಗಿದ್ದಾರೆ. Source link