Tv
oi-Muralidhar S
By ಎಸ್ ಸುಮಂತ್
|
‘ಗಟ್ಟಿಮೇಳ’
ಧಾರಾವಾಹಿಯಲ್ಲಿ
ವೇದಾಂತ್
ಹಾಗೂ
ಅಮೂಲ್ಯ
ಜೋಡಿಗೆ
ಫಿದಾ
ಆಗದವರು
ಇಲ್ಲ.
ಧಾರಾವಾಹಿ
ಶುರುವಾಗಿ
ಮೂರು
ವರ್ಷಗಳಾಗುತ್ತಿವೆ.
ಆದರೂ
ಆ
ಧಾರಾವಾಹಿಯ
ಕ್ರೇಜ್
ಕಡಿಮೆಯಾಗಿಲ್ಲ.
ವೇದಾಂತ್,
ವಸಿಷ್ಠ
ಹಾಗೂ
ಅಮೂಲ್ಯಗೆ
ಅದೆಷ್ಟು
ಫ್ಯಾನ್ಸ್
ಇದಾರೋ
ಏನೋ..?.
ಸೋಷಿಯಲ್
ಮೀಡಿಯಾ
ತೆಗೆದ್ರೆ
ಸಾಕು
ಅವರಿಬ್ಬರ
ಅಭಿಮಾನಿ
ಪೇಜ್‌ಗಳೇ
ರಾರಾಜಿಸುತ್ತವೆ.
ಜೀ
ಕನ್ನಡದಲ್ಲಿ
ಹೊಸ
ಧಾರಾವಾಹಿಗಳಿಗೇನು
ಕಡಿಮೆ
ಇಲ್ಲ.
ಆಗಾಗ
ಹೊಸ
ಹೊಸ
ಧಾರಾವಾಹಿಗಳು
ಹುಟ್ಟುತ್ತಲೆ
ಇದೆ.
ಆದರೆ
ಇದರ
ನಡುವೆ
‘ಗಟ್ಟಿಮೇಳ’
ಮಾತ್ರ
ತನ್ನ
ಮೊದಲ
ಸ್ಥಾನ
ಕಳೆದುಕೊಂಡಿಲ್ಲ.
ಈಗ
ರಕ್ಷ್
ಹಾಕಿರುವ
ಹೊಸ
ವಿಡಿಯೋಗೆ
ಆಬಿಮಾನಿಗಳೆಲ್ಲಾ
ಖುಷಿಯಾಗಿ
ಕಮೆಂಟ್
ಹಾಕಿದ್ದಾರೆ.

ಹೊಸ
ವರ್ಷನ್‌ನಲ್ಲಿ
ಬರಲಿದೆಯಾ
ಗಟ್ಟಿಮೇಳ?
‘ಗಟ್ಟಿಮೇಳ’
ಧಾರಾವಾಹಿ
ಶುರುವಾದಾಗಿನಿಂದ
ಏರುಪೇರು
ಆಗ್ತಾನೆ
ಇದೆ.
ಒಮ್ಮೊಮ್ಮೆ
ಟಿಆರ್‌ಪಿನಲ್ಲಿ
ಡೌನ್
ಆದ್ರೆ
ಇನ್ನೊಮ್ಮೆ
ಅದೇ
ಮೊದಲ
ಸ್ಥಾನದಲ್ಲಿರುತ್ತೆ.
ಸದ್ಯ
ಧಾರಾವಾಹಿಯಲ್ಲಿ
ವಿಕ್ರಂನನ್ನು
ಕಳೆದುಕೊಂಡಿರುವ
ವೇದಾಂತ್
ನೋವಲ್ಲಿದ್ದಾನೆ.
ಹೇಗಾದರೂ
ಮಾಡಿ
ಆ
ಸಾವಿಗೆ
ನ್ಯಾಯ
ಕೊಡಿಸಬೇಕು
ಎಂದು
ಹೋರಾಡುತ್ತಿದ್ದಾನೆ.
ಸದ್ಯ
ಸೋಷಿಯಲ್
ಮೀಡಿಯಾದಲ್ಲಿ
ವೇದಾಂತ್
ಹಾಕಿರುವ
ಹೊಸ
ವಿಡಿಯೋ
ಸಿಕ್ಕಾಪಟ್ಟೆ
ಸೌಂಡ್
ಮಾಡುತ್ತಿದೆ.
ಅದೇ
3.0
ವರ್ಷನ್.
ಈ
ಟೈಮ್‌ನಲ್ಲಿ
ಧಾರಾವಾಹಿಯಲ್ಲಿ
ಇನ್ಯಾವ
ಟ್ವಿಸ್ಟ್
ಸಿಗುತ್ತೋ
ಎಂದು
ಪ್ರೇಕ್ಷಕರು
ಕಾಯುತ್ತಿದ್ದಾರೆ.
ಥೇಟ್
ಆಲಿಯಾಳಂತೆ
ಕಂಗೊಳಿಸಿದ
ಕನ್ನಡದ
ಕಿರುತೆರೆ
ನಟಿ:’ಗಂಗೂಬಾಯಿ
ಕಾಥಿಯಾವಾಡಿ’ಯಂತೆ
ಕಾಣ್ತಿದ್ದಾರಾ?
ಬೈಕ್
ಜೊತೆಗೆ
ಬಂದ
ವೇದಾಂತ್
ಗಟ್ಟಿಮೇಳ
3.0..
ಎಂದು
ಕ್ಯಾಪ್ಶನ್
ಹಾಕಿರುವ
ವೇದಾಂತ್
ಅಲಿಯಾಸ್
ರಕ್ಷ್
ತನ್ನ
ಸೋಷಿಯಲ್
ಮೀಡಿಯಾದಲ್ಲಿ
ವಿಡಿಯೋ
ಹಂಚಿಕೊಂಡಿದ್ದಾರೆ.
ಟಿಪ್
ಟಾಪ್
ಆಗಿ
ಡ್ರೆಸ್
ಮಾಡಿಕೊಂಡು,
ಎಲ್ಲೋ
ಟ್ರಿಪ್
ಹೊರಟಿರುವವರಂತೆ
ರೆಡಿಯಾಗಿ,
ಬೈಕ್
ನಿಲ್ಲಿಸಿಕೊಂಡು
ಒಂದು
ಪೋಸ್
ಕೊಟ್ಟಿದ್ದಾರೆ.
ಗತ್ತಿನಿಂದ
ಆ
ಬೈಕ್
ಇರುವೆಡೆಗೆ
ನಡೆದುಕೊಂಡು
ಬಂದಿದ್ದಾರೆ.
ವೇದಾಂತ್
ಆ
ಡ್ರೆಸ್‌ನಲ್ಲಿ
ಸಖತ್ತಾಗಿ
ಕಾಣಿಸುತ್ತಿದ್ದು,
ಫ್ಯಾನ್ಸ್
ನೋಡಿದ
ಕೂಡಲೇ
ಫಿದಾ
ಆಗುತ್ತಿದ್ದಾರೆ.
ಅದರಲ್ಲೂ
ಮಹಿಳಾ
ಮಣಿಗಳಂತೂ
ಇನ್ನಷ್ಟು
ಖುಷಿಯಾಗಿದ್ದಾರೆ.
ವೇದಾಂತ್
ಬಾಸ್
ಎಂದ
ಫ್ಯಾನ್ಸ್
ವೇದಾಂತ್
ಅಲಿಯಾಸ್
ರಕ್ಷ್
ವಿಡಿಯೋ
ಹಂಚಿಕೊಂಡಿದ್ದಕ್ಕೆ
ಅಭಿಮಾನಿಗಳೆಲ್ಲಾ
ಖುಷಿಯಾಗಿದ್ದಾರೆ.
ಕಮೆಂಟ್
ಮೇಲೆ
ಕಮೆಂಟ್
ಹಾಕುತ್ತಿದ್ದಾರೆ.
ಅದರಲ್ಲೂ
ಬಾಸ್
ಬಾಸ್
ಅಂತ
ಕಮೆಂಟ್
ಹಾಕುತ್ತಿದ್ದಾರೆ.
ವಿಡಿಯೋ
ಹಾಕಿದ
2
ಗಂಟೆಗೆಲ್ಲಾ
ಸಾಕಷ್ಟು
ಕಮೆಂಟ್ಸ್
ಬಂದಿದೆ.
ಅದರಲ್ಲಿ
ಬಾಸ್
ಅಂತ
ಹಲವರು
ಹೊಗಳಿದ್ದರೆ,
ಇನ್ನು
ಕೆಲವರು
ಸೂಪರ್,
ನೈಸ್
ಅಂತೆಲ್ಲಾ
ಕಮೆಂಟ್
ಹಾಕಿದ್ದಾರೆ.
ಬೈಕ್
ವಿಡಿಯೋಗಂತು
ಎಲ್ಲರೂ
ಫಿದಾ
ಆಗಿದ್ದಾರೆ.
Shruthi
Ramesh:
‘ಲಕ್ಷಣ’
ಧಾರಾವಾಹಿಗೆ
500
ರ
ಸಂಭ್ರಮ..
ಸಂತಸ
ಹಂಚಿಕೊಂಡ
ಮಿಲಿ
‘ಗಟ್ಟಿಮೇಳ’
ಸೀರಿಯಲ್‌ಗೆ
ಇನ್ನು
ಇದೆ
ಕ್ರೇಜ್
‘ಗಟ್ಟಿಮೇಳ’
ಧಾರಾವಾಹಿ
ಸದ್ಯ
ಎಲ್ಲರ
ಮನ
ಗೆದ್ದಿದೆ.
ಕಮೆಂಟ್
ಹಾಕಿದವರಲ್ಲಿ
ಹೆಚ್ಚಾಗಿ
ವೇದಾಂತ್‌ಗೆ
ಥ್ಯಾಂಕ್ಸ್
ಹೇಳಿದ್ದಾರೆ.
ನಮ್ಮ
ಮನವಿಯನ್ನು
ಉಳಿಸಿಕೊಂಡಿದ್ದಕ್ಕೆ
ಧನ್ಯವಾದ
ಎಂದೇ
ಹೇಳಿದ್ದಾರೆ.
ಮೊದಲಿನಿಂದಾನೂ
ಬರುತ್ತಿರುವ
ಸಮಯವನ್ನೇ
ಉಳಿಸಿಕೊಂಡಿದ್ದಕ್ಕೂ
ಧನ್ಯವಾದ
ಎಂದಿದ್ದಾರೆ.
ಸಾಮಾನ್ಯವಾಗಿ
ಹೊಸ
ಧಾರಾವಾಹಿ
ಬಂದಾಗ
ಹಳೇ
ಧಾರಾವಾಹಿಗಳು
ಜಾಗ
ಮಾಡಿಕೊಡ
ಬೇಕಾಗುತ್ತದೆ.
ಆದರೆ
ಅಭಿಮಾನಿಗಳ
ಒತ್ತಡಕ್ಕೆ
ಮಣಿದಿರುವ
ಟೀಂ
ಸಮಯ
ಬದಲಾವಣೆ
ಮಾಡಿಲ್ಲ.
ಹೀಗಾಗಿ
ರಕ್ಷ್
ಹಂಚಿಕೊಂಡಿರುವ
ಈ
ವಿಡಿಯೋಗೆ
ಎಲ್ಲರೂ
ಕಮೆಂಟ್
ಮೂಲಕ
ಧನ್ಯವಾದ
ಅರ್ಪಿಸಿದ್ದಾರೆ.
ಇದಕ್ಕೆ
ಟೀಂ
ಕೂಡ
ಫುಲ್
ಖುಷಿಯಾಗಿದೆ.
ಒಂದು
ಧಾರಾವಾಹಿಗೆ
ಇಷ್ಟೊಂದು
ಬಲ
ಸಿಕ್ಕರೆ
ಅದಕ್ಕಿಂತ
ಮತ್ತೊಂದು
ಖುಷಿ
ಎಲ್ಲಿದೆ.
English summary
Zee Kannada Serial Gattimela coming with a 3.0 version. Here is the details Vedant share new video.
Tuesday, July 11, 2023, 23:23
Story first published: Tuesday, July 11, 2023, 23:23 [IST]