FIFA Club World Cup: ಫುಟ್ಬಾಲ್ ಕ್ಲಬ್ ವಿಶ್ವಕಪ್‌ಗೆ ಸೌದಿ ಅರೇಬಿಯಾ ಆತಿಥ್ಯ; ಅಲ್ ಇತ್ತಿಹಾದ್ ತವರು ಜೆದ್ದಾದಲ್ಲಿ ಪಂದ್ಯಗಳು

FIFA Club World Cup 2023: 2023ರ ಫಿಫಾ ಕ್ಲಬ್ ವಿಶ್ವಕಪ್‌ ಪಂದ್ಯಗಳು ಕಿಂಗ್ ಅಬ್ದುಲ್ಲಾ ಸೌದಿ ಅರೇಬಿಯಾದ ಜೆದ್ದಾ ನಗರದ ಸ್ಪೋರ್ಟ್ ಸಿಟಿ ಸ್ಟೇಡಿಯಂ ಮತ್ತು ಪ್ರಿನ್ಸ್ ಅಬ್ದುಲ್ಲಾ ಅಲ್ ಫೈಸಲ್ ಸ್ಟೇಡಿಯಂನಲ್ಲಿ ನಡೆಯಲಿವೆ.

Source link