Posted in Sports Chess GM Tournament 2024: ಬೆಂಗಳೂರಿಗೆ ಒಲಿದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ; 2024ರ ಜನವರಿಯಲ್ಲಿ ಚದುರಂಗದಾಟ Pradiba September 18, 2023 2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ನಡೆಯಲಿದೆ.ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಜಿಎಂ ಓಪನ್ ಚೆಸ್ ಟೂರ್ನಿ ನಡೆಸುವ ಅವಕಾಶ ಪಡೆದಿದೆ. Source link