BIG Breaking: ಭಾರತೀಯ ಸೇನೆಯಿಂದ 15 ಉಗ್ರರು ಉಡೀಸ್! ತಪ್ಪಿದ ಭಾರೀ ದಾಳಿ | Indian soldiers kill 15 PAFF terrorists

ಭಾರತೀಯ ಸೇನೆಯು ಜೂನ್ 16 ಮತ್ತು 24 ರಂದು POK ಒಳಗೆ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 15 PAFE ಭಯೋತ್ಪಾದಕರನ್ನು ಸೆದೆಬಡಿದಿದೆ. ಭಾರತೀಯ ಸೇನೆಯು ಜೂನ್ 16 ಮತ್ತು 24 ರಂದು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪಿಒಕೆಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 15 ಪಿಎಎನ್‌ಎನ್ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಲ್-ಬದ್ರ್ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Source link