Bhuvneshwar Kumar: ಇನ್‌ಸ್ಟಾಗ್ರಾಮ್ ಬಯೋದಿಂದ 'ಕ್ರಿಕೆಟಿಗ' ಪದ ಅಳಿಸಿದ ಭುವನೇಶ್ವರ್; ಕಾಳ್ಗಿಚ್ಚಿನಂತೆ ಹರಡಿತು ನಿವೃತ್ತಿ ವದಂತಿ

Bhuvneshwar Kumar Instagram bio: ಇನ್‌ಸ್ಟಾಗ್ರಾಮ್ ಖಾತೆಯ ಬಯೋದಿಂದ ಕ್ರಿಕೆಟಿಗ ಎಂಬ ಪದ ತೆಗೆದುಹಾಕಿದರೂ, ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಮುಂದೆ ಇನ್ನೂ ‘ಭಾರತೀಯ ಕ್ರಿಕೆಟಿಗ’ ಎಂದೇ ಇದೆ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.

Source link