Bengaluru Bulls: ಕಂಬ್ಯಾಕ್ ಮಾಡಿ ಮತ್ತೆ ಸೋತ ಬೆಂಗಳೂರು ಬುಲ್ಸ್; ಗೂಳಿಗಳಿಗೆ 5ನೇ ಪರಾಭವ, ಹೀಗಾದರೆ ಕಷ್ಟ!

Pro Kabaddi League 2024: 11ನೇ ಸೀಸನ್​​ ಪ್ರೊ ಕಬಡ್ಡಿ ಲೀಗ್​​ನಲ್ಲಿ ನವೆಂಬರ್ 2ರಂದು ನಡೆದ ಡಬಲ್ ಹೆಡ್ಡರ್​ ಪಂದ್ಯದಲ್ಲಿ ತೆಲುಗು ಟೈಟಾನ್ಸ್, ಪಾಟ್ನಾ ಪೈರೇಟ್ಸ್ ತಂಡಗಳು ಗೆಲುವು ಸಾಧಿಸಿವೆ. ಆದರೆ ಬೆಂಗಳೂರು ಬುಲ್ಸ್, ಯುಪಿ ಯೋಧಾಸ್ ಸೋಲು ಕಂಡಿವೆ.

Source link