Bank Holidays in july 2023: ಜುಲೈನಲ್ಲಿ ಬ್ಯಾಂಕ್ ರಜೆ, ಸಂಪೂರ್ಣ ಪಟ್ಟಿ ಇಲ್ಲಿ ಪರಿಶೀಲಿಸಿ | Bank Holidays In July 2023: Banks Remains Closed for 15 days in the Month of July

Business

oi-Punith BU

|

Google Oneindia Kannada News

ಬೆಂಗಳೂರು, ಜೂನ್‌ 24: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರಜಾದಿನಗಳ ಕ್ಯಾಲೆಂಡರ್ ಪ್ರಕಾರ 2023ರ ಜುಲೈ ತಿಂಗಳಲ್ಲಿ ಬ್ಯಾಂಕುಗಳು 15 ದಿನಗಳವರೆಗೆ ರಜೆ ಇರುತ್ತದೆ. ಇದು ರಾಜ್ಯವಾರು ಭಿನ್ನವಾಗಿರುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜುಲೈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿ ಪ್ರಕಾರವಾಗಿ ಭಾರತದಲ್ಲಿ ಜುಲೈ ತಿಂಗಳಿನಲ್ಲಿ ಒಟ್ಟಾಗಿ 15 ದಿನಗಳು ಬ್ಯಾಂಕ್ ರಜೆ ಇರಲಿದೆ. ಪ್ರಮುಖವಾಗಿ ಜುಲೈ ತಿಂಗಳಿನಲ್ಲಿ ಭಾನು ಜಯಂತಿ, ಕೆರ್‌ ಪೂಜಾ, ಆಶೋರಾ, ಮೊಹಾರಂ ಮೊದಲಾದ ಹಬ್ಬಗಳ ದಿನ ಬ್ಯಾಂಕ್ ಬಂದ್ ಆಗಿರುತ್ತದೆ. ಹಾಗಿರುವಾಗ ಜುಲೈ ತಿಂಗಳು ಯಾವೆಲ್ಲ ದಿನ ಬ್ಯಾಂಕ್ ಬಂದ್ ಇರಲಿದೆ ತಿಳಿಯಿರಿ, ಮುಂದೆ ಓದಿ

Bank Holidays In July 2023

ಜುಲೈ ತಿಂಗಳ ಬ್ಯಾಂಕ್ ರಜಾ ಪಟ್ಟಿ

* ಜುಲೈ 4, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 5, 2023: ಬುಧವಾರ, ಗುರು ಹರಗೋಬಿಂದ್ ಜಿ ಜನ್ಮದಿನ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್
* ಜುಲೈ 6, 2023: ಗುರುವಾರ, ಎಂಎಚ್‌ಐಪಿ ದಿನ, ಮಿಜೋರಾಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
* ಜುಲೈ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 11, 2023: ಮಂಗಳವಾರ, ಕೇರ್ ಪೂಜಾ, ತ್ರಿಪುರಾದಲ್ಲಿ ಬ್ಯಾಂಕ್ ಬಂದ್
* ಜುಲೈ 13, 2023: ಗುರುವಾರ, ಭಾನು ಜಯಂತಿ, ಸಿಕ್ಕಿಂನಲ್ಲಿ ಬ್ಯಾಂಕ್‌ ಬಂದ್ ಆಗಿರುತ್ತದೆ.
* ಜುಲೈ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 17, 2023: ಸೋಮವಾರ, ಯು ಟಿರೋಟ್ ಸಿಂಗ್ ಡೇ, ಮೇಘಾಲಯದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
* ಜುಲೈ 21, 2023: ಶುಕ್ರವಾರ, ದ್ರುಕ್ಪಾ ತ್ಶೆ-ಜಿ ದಿನ, ಸಿಕ್ಕಿಂನಲ್ಲಿ ಬ್ಯಾಂಕ್‌ ಬಂದ್ ಆಗಿರುತ್ತದೆ.
* ಜುಲೈ 22, 2023: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
* ಜುಲೈ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 28, 2023: ಶುಕ್ರವಾರ, ಅಶುರಾ ದಿನ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಜುಲೈ 29, 2023: ಶನಿವಾರ, ಮೊಹರಂ (ತಾಜಿಯ), ತ್ರಿಪುರಾ, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ನವದೆಹಲಿ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
* ಜುಲೈ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ

Bank Holidays In July 2023

ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್

* ಜುಲೈ 4, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 22, 2023: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
* ಜುಲೈ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 29, 2023: ಶನಿವಾರ, ಮೊಹರಂ (ತಾಜಿಯ) ಬ್ಯಾಂಕ್ ಬಂದ್
* ಜುಲೈ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ

English summary

Bank Holidays In July 2023: India Banks will remain closed for 15 days including for weekends in the month of July 2023 | Check out the complete bank holiday list.

Story first published: Saturday, June 24, 2023, 19:07 [IST]

Source link