Posted in Sports Arjun Tendulkar: ಕೊಹ್ಲಿಯಂತೆ ಫಿಟ್ ಆಗಿರಲು ಅರ್ಜುನ್ ತೆಂಡೂಲ್ಕರ್ ಶ್ರಮ; ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಿದ ಸಚಿನ್ ಪುತ್ರ Pradiba July 27, 2023 Arjun Tendulkar Six Pack Abs: ದಿಗ್ಗಜ ಕ್ರಿಕೆಟಿಗ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ದೇವಧರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ನಡುವೆ ಅರ್ಜುನ್ ತಮ್ಮ ಫಿಟ್ನೆಸ್ ಕಡೆಗೂ ಗಮನ ಹರಿಸಿದ್ದಾರೆ. Source link