Amruthadhaare: ಅಂತೂ ಇಂತೂ ಫಿಕ್ಸ್ ಆಯ್ತು ಎರಡೂ ಜೋಡಿಯ ಮದುವೆ | Amruthadhaare Serial 14th July episode written update

bredcrumb

Tv

oi-Narayana M

By ಪ್ರಿಯಾ ದೊರೆ

|

ಕೊನೆಗೂ
ಭೂಮಿಕಾ
ಹಾಗೂ
ಗೌತಮ್
ದಿವಾನ್
ಮದುವೆಯಾಗುವ
ಕಾಲ
ಕೂಡಿ
ಬಂದಿದೆ.
ಮಹಿಮಾ
ಹಾಗೂ
ಜೀವನ್
ದೆಸೆಯಿಂದ
ಗೌತಮ್
ಮತ್ತು
ಭೂಮಿಕಾ
ಒಂದಾಗುತ್ತಿದ್ದಾರೆ.
ಮಹಿಮಾ
ಗರ್ಭಿಣಿ
ಆಗಿರುವುದರಿಂದ
ನಿಂತು
ಹೋಗಿದ್ದ
ಮದುವೆ
ಮಾತುಕತೆ
ಮುಂದುವರೆಯುವಂತೆ
ಆಗಿದೆ.
ಶಕುಂತಲಾ
ಪ್ಲ್ಯಾನ್
ಮಾಡಿ

ಮದುವೆಯನ್ನು
ಫಿಕ್ಸ್
ಮಾಡಿದ್ದಾಳೆ.

ಮನೆಯವರ
ಖುಷಿಗೋಸ್ಕರ
ಭೂಮಿಕಾ

ಮದುವೆಗೆ
ಸಿದ್ಧವಾಗಿದ್ದರೆ,
ಇತ್ತ
ಗೌತಮ್
ದಿವಾನ್
ಕಥೆಯೂ
ಇದೆ
ಆಗಿದೆ.
ತಮ್ಮ
ತಮ್ಮ
ಕುಟುಂಬಕ್ಕಾಗಿ
ಮಿಡಿಯುವ
ಎರಡು
ಮನಗಳು
ಈಗ
ಒಂದಾಗುತ್ತಿವೆ.
35
ವರ್ಷವಾದರೂ
ಮಗಳ
ಮದುವೆ
ಆಗಲಿಲ್ಲ
ಎಂದು
ಸದಾ
ಯೋಚಿಸುತ್ತಿದ್ದ
ಮಂದಾಕಿನಿಗೆ
ಈಗ
ಮಗಳ
ಮದುವೆ
ಫಿಕ್ಸ್
ಆಗಿರುವುದು
ಖುಷಿ
ತಂದಿದೆ.
ಮಗಳು
ಖುಷಿಯಿಂದ
ಇರಲಿ.
ನೆಮ್ಮದಿಯಾಗಿ
ನಿದ್ದೆ
ಮಾಡಲಿ
ಎಂದು
ಅಲಾರಂ
ಅನ್ನು
ಆಫ್
ಮಾಡಿರುತ್ತಾಳೆ.

Amruthadhaare Serial 14th July episode written update

ಭೂಮಿಕಾ
ತಡವಾಗಿ
ಎದ್ದು
ಗಾಬರಿಯಾಗುತ್ತಾಳೆ.
ಲೇಟ್
ಆಯ್ತು,
ಕಾಫಿ
ಮಾಡಿಲ್ಲ
ಎಂದು
ಒದ್ದಾಡುತ್ತಾಳೆ.
ಆದರೆ,
ಮಂದಾಕಿನಿ,
ಭೂಮಿಕಾಳನ್ನು
ಕೂರಿಸಿ
ತಾನೇ
ಖುಷಿಯಿಂದ
ಕಾಫಿ
ಮಾಡಿಕೊಂಡು
ಬರುತ್ತಾಳೆ.
ಭೂಮಿಕಾಳಿಗೂ
ಖುಷಿಯಾಗುತ್ತದೆ.
ಮಂದಾಕಿನಿ
ಹಾಗೂ
ಅಪೇಕ್ಷಾ
ಇಬ್ಬರೂ
ಫೇಸ್
ಪ್ಯಾಕ್,
ಫೇಶಿಯಲ್
ಮಾಡಿಕೊಂಡು
ಬೀಗರ
ಮನೆಗೆ
ಹೋಗಲು
ತಯಾರಾಗುತ್ತಾರೆ.
ಇನ್ನು
ಮಂದಾಕಿನಿಯೂ
ಶಾಸ್ತ್ರಿಗಳನ್ನು
ಮದುವೆಯ
ದಿನಾಂಕವನ್ನು
ಫಿಕ್ಸ್
ಮಾಡಲು
ಕರೆಸುತ್ತಾಳೆ.

ಲಂಚ
ನೀಡಿ
ಮುಹೂರ್ತ
ಫಿಕ್ಸ್

ಇತ್ತ
ಶಕುಂತಲಾ
ಹಾಗೂ
ಅವರ
ಮಗ
ಜಯದೇವ
ಬೇರೊಬ್ಬರು
ಪುರೋಹಿತರನ್ನು
ಕರೆಸುತ್ತಾರೆ.
ಅವರಿಗೆ
ಹಣದ
ಆಸೆ
ತೋರಿಸಿ
ಆದಷ್ಟು
ಬೇಗ
ಮುಹೂರ್ತವನ್ನು
ಫಿಕ್ಸ್
ಮಾಡುವಂತೆ
ಹೇಳುತ್ತಾರೆ.
ಪುರೋಹಿತರು
ಹಾಗೆಲ್ಲಾ
ಮಾಡುವುದಕ್ಕೆ
ಸಾಧ್ಯವಿಲ್ಲ
ಎಂದಾಗ
ಶಕುಂತಲಾ,
ಗೌತಮ್
ಇಷ್ಟು
ವರ್ಷ
ಆದ
ಮೇಲೆ
ಮದುವೆಗೆ
ಒಪ್ಪಿದ್ದಾನೆ.
ಅವನ
ಮನಸ್ಸು
ಬದಲಾಗುವ
ಮುನ್ನ

ಮದುವೆ
ನಡೆಯಬೇಕು
ಎಂದು
ಹೇಳಿ,
50,000
ರೂಪಾಯಿ
ಕೊಡುವುದಾಗಿ
ಹೇಳಿ
ಮುಹೂರ್ತ
ಫಿಕ್ಸ್
ಮಾಡಿಸುತ್ತಾರೆ.

Amruthadhaare Serial 14th July episode written update

ಆಸ್ತಿ
ಮೇಲೆ
ಕಣ್ಣು

ಇನ್ನು
ಜಯದೇವನಿಗೆ
ಗೌತಮ್
ದಿವಾನ್
ಆಸ್ತಿ
ಮೇಲೆ
ಕಣ್ಣು.
ಶಕುಂತಲಾ
ಗೌತಮ್
ದಿವಾನ್‌ಗೆ
ಮಲತಾಯಿ.
ಶಕುಂತಲಾಳಿಗೆ
ನಾಲ್ಕು
ಜನ
ಮಕ್ಕಳು.
ಆದರೆ,
ಗೌತಮ್
ತಂದೆಯ
ಆಸ್ತಿ
ಜಯದೇವನಿಗೆ
ಧಕ್ಕಿಲ್ಲ.
ಎರಡನೇ
ಹೆಂಡತಿ
ಮಗನಾಗಿರುವುದರಿಂದ
ಸದ್ಯ
ಎಲ್ಲಾ
ಆಸ್ತಿಯೂ
ಗೌತಮ್
ಹೆಸರಿನಲ್ಲಿದೆ.
ಶಕುಂತಲಾ
ಹಾಗೂ
ಜಯದೇವ
ಇಬ್ಬರೂ
ಗೌತಮ್
ಜೊತೆ
ಇದ್ದುಕೊಂಡೆ
ಎಲ್ಲವನ್ನು
ತಮ್ಮದಾಗಿಸಿಕೊಳ್ಳುವ
ಪ್ರಯತ್ನದಲ್ಲಿದ್ದಾರೆ.
ಅದಕ್ಕಾಗಿಯೇ
ಪ್ಲ್ಯಾನ್
ಮಾಡಿ
ಭೂಮಿಕಾಳನ್ನು
ಗೌತಮ್‌ಗೆ
ಕೊಟ್ಟು
ಮದುವೆ
ಮಾಡುತ್ತಿದ್ದಾರೆ.

ವಿಚಾರದ
ಬಗ್ಗೆಯೇ
ಜಯದೇವ
ಹಾಗೂ
ಅವರ
ಮಾವ
ಮಾತನಾಡಿಕೊಳ್ಳುತ್ತಾರೆ.

ಮದುವೆ
ನಿರ್ಧಾರ
ಮಾಡಿದ
ಮಕ್ಕಳು

ಇನ್ನು
ಭೂಮಿಕಾ
ಮನೆಯವರು
ಕೂಡ
ಶಕುಂತಲಾ
ಮನೆಗೆ
ಬರುತ್ತಾರೆ.
ಅಲ್ಲಿ
ಮಹಿಮಾ-ಜೀವನ್
ಹಾಗೂ
ಗೌತಮ್-ಭೂಮಿಕಾ
ಮದುವೆಗೆ
ಮುಹೂರ್ತ
ನೋಡುತ್ತಾರೆ.
ಶಕುಂತಲಾ
ಹಣ
ಕೊಟ್ಟು
ದುಡ್ಡು
ಕೊಟ್ಟಿದ್ದ
ಪುರೋಹಿತರು
ಆಗಸ್ಟ್
6
ರಂದು
ಮದುವೆಯ
ದಿನಾಂಕವನ್ನು
ನಿಗದಿ
ಮಾಡುತ್ತಾರೆ.
ಆದರೆ
ಮಂದಾಕಿನಿ
ಕರೆ
ತಂದಿದ್ದ
ಪುರೋಹಿತರು
ಆಗಸ್ಟ್
8ರಂದು
ಫಿಕ್ಸ್
ಮಾಡುತ್ತಾರೆ.

Lakshmi Baramma: ಕೀರ್ತಿಯ ಕಾಟಕ್ಕೆ ಕಾವೇರಿಗೆ ಕೋಪ.. ವೈಷ್ಣವ್ ಬೈಗುಳಕ್ಕೆ ಶಾಕ್Lakshmi
Baramma:
ಕೀರ್ತಿಯ
ಕಾಟಕ್ಕೆ
ಕಾವೇರಿಗೆ
ಕೋಪ..
ವೈಷ್ಣವ್
ಬೈಗುಳಕ್ಕೆ
ಶಾಕ್

6ನೇ
ತಾರೀಖು
ಮದುವೆ!

ಇದು
ಎಲ್ಲರಲ್ಲೂ
ಗೊಂದಲವನ್ನು
ಸೃಷ್ಟಿಸುತ್ತದೆ.
ಆಗ
ಗೌತಮ್
ಇದ್ಯಾವುದೂ
ಬೇಡ
ಭಾನುವಾರ
ಮದುವೆ
ಇರಲಿ
ಎನ್ನುತ್ತಾನೆ.
ಅದು
ಸಾಧ್ಯವಿಲ್ಲ
ಎಂದಾಗ
ಮಕ್ಕಳ
ಕೈಗೆ
ಎರಡೂ
ಲಗ್ನಪತ್ರಿಕೆಯನ್ನು
ಕೊಟ್ಟು
ಒಂದನ್ನು
ಆಯ್ಕೆ
ಮಾಡಲು
ಹೇಳುತ್ತಾನೆ.
ಆಗ
ಮಗು
ಆಗಸ್ಟ್
6ನೇ
ತಾರೀಕು
ಇಬ್ಬರ
ಮದುವೆಯೂ
ಫಿಕ್ಸ್
ಆಗುತ್ತದೆ.

English summary

Amruthadhaare Serial 14th July episode written update. here is details about Mahima-jeevan’s and Bhoomika-Gautham’s marriage date fixed for august 6.

Friday, July 14, 2023, 22:52

Story first published: Friday, July 14, 2023, 22:52 [IST]

Source link