Tv
oi-Muralidhar S
By ಅನಿತಾ ಬನಾರಿ
|
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
‘ಕಥೆಯೊಂದು
ಶುರುವಾಗಿದೆ’
ಧಾರಾವಾಹಿಯಲ್ಲಿ
ನಾಯಕಿ
ಕೃತಿ
ಆಗಿ
ಅಭಿನಯಿಸುತ್ತಿರುವ
ಅಕ್ಷತಾ
ದೇಶಪಾಂಡೆ
ಸಿಹಿ
ಸುದ್ದಿಯೊಂದನ್ನು
ನೀಡಿದ್ದಾರೆ.
ಕನ್ನಡ
ಕಿರುತೆರೆಯಲ್ಲಿ
ಬ್ಯುಸಿಯಾಗಿರುವ
ಅಕ್ಷತಾ
ದೇಶಪಾಂಡೆ
ಇದೀಗ
ತಮಿಳು
ಕಿರುತೆರೆಯಲ್ಲಿ
ನಾಯಕಿಯಾಗಿ
ನಟಿಸುವ
ಸುವರ್ಣ
ಅವಕಾಶವನ್ನು
ಗಿಟ್ಟಿಸಿಕೊಂಡಿದ್ದಾರೆ.
ಸನ್
ಟಿವಿಯಲ್ಲಿ
ಪ್ರಸಾರವಾಗಲಿರುವ
ಹೊಚ್ಚ
ಹೊಸ
ಹಾರರ್
ಥ್ರಿಲ್ಲರ್
ಧಾರಾವಾಹಿ
‘ಅನಾಮಿಕ’ದಲ್ಲಿ
ಅಕ್ಷತಾ
ದೇಶಪಾಂಡೆ
ನಾಯಕಿಯಾಗಿ
ಬಣ್ಣ
ಹಚ್ಚಲಿದ್ದಾರೆ.
ಈಗಾಗಲೇ
ಧಾರಾವಾಹಿಯ
ಪ್ರೋಮೋ
ಕೂಡಾ
ರಿಲೀಸ್
ಆಗಿದ್ದು
ಸ್ವತಃ
ಅಕ್ಷತಾ
ಅವರೇ
ಈ
ವಿಚಾರವನ್ನು
ತಮ್ಮ
ಇನ್ಸ್ಟಾಗ್ರಾಂ
ಖಾತೆಯಲ್ಲಿ
ಹಂಚಿಕೊಂಡಿರುವ
ಅಕ್ಷತಾ
ದೇಶಪಾಂಡೆ
“ಕೊನೆಗೂ,
ತಮಿಳಿನಲ್ಲಿ
ನನ್ನ
ಹೊಸ
ಪ್ರಾಜೆಕ್ಟ್
ಶುರುವಾಗಿದೆ..
ಇದಕ್ಕಾಗಿ
ನಾನು
ತುಂಬಾ
ಸಮಯದಿಂದ
ಕಠಿಣ
ಪರಿಶ್ರಮ
ಪಟ್ಟಿದ್ದೇನೆ.
ನೀವೆಲ್ಲರೂ
ಇದನ್ನು
ಇಷ್ಟ
ಪಡುತ್ತೀರಿ
ಎಂದು
ಭಾವಿಸಿದ್ದೇನೆ”
ಎಂದು
ಬರೆದುಕೊಂಡಿದ್ದಾರೆ.
ದ್ಚಿಪಾತ್ರದ
ಮೂಲಕ
ಕಿರುತೆರೆಗೆ
ಎಂಟ್ರಿ
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಅಮೃತವರ್ಷಿಣಿ’
ಧಾರಾವಾಹಿಯಲ್ಲಿ
ನಾಯಕಿಯಾಗಿ
ಅಭಿನಯಿಸುವ
ಮೂಲಕ
ಕಿರುತೆರೆಗೆ
ಎಂಟ್ರಿ
ಕೊಟ್ಟ
ಅಕ್ಷತಾ
ಮೊದಲ
ಧಾರಾವಾಹಿಯಲ್ಲಿಯೇ
ದ್ವಿಪಾತ್ರದಲ್ಲಿ
ನಟಿಸಿ,
ವೀಕ್ಷಕರ
ಮನ
ಸೆಳೆಯುವಲ್ಲಿ
ಯಶಸ್ವಿಯಾದರು.
ಒಂದೇ
ಧಾರಾವಾಹಿಯಲ್ಲಿ
ಎರಡು
ವಿಭಿನ್ನ
ರೀತಿಯ
ಪಾತ್ರಗಳನ್ನು
ನಿರ್ವಹಿಸಿ
ಸೈ
ಎನಿಸಿಕೊಂಡರು.
‘ಜನನಿ’
ಧಾರಾವಾಹಿಯ
ಮೂಲಕ
‘ಅನಘಾ’
ಅವತಾರವೆತ್ತಿ
ಕಿರುತೆರೆಗೆ
ರೀ
ಎಂಟ್ರಿ
ಕೊಟ್ಟ
ವರ್ಷಿತಾ
ಸೇನಿ
ಅಪರ್ಣಾ
ಆಗಿ
ಬದಲಾದ
ಅಕ್ಷತಾ
ಮೊದಲ
ಧಾರಾವಾಹಿಯಲ್ಲಿಯೇ
ವೀಕ್ಷಕರ
ಮನ
ಸೆಳೆದ
ಅಕ್ಷತಾ
ಮುಂದೆ
ಅಪರ್ಣಾ
ಆಗಿ
ಬದಲಾಗಿದ್ದರು.
ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಮತ್ತೆ
ವಸಂತ’
ಧಾರಾವಾಹಿಯಲ್ಲಿ
ನಾಯಕಿ
ಫ್ಯಾಷನ್
ಡಿಸೈನರ್
ಅಪರ್ಣಾ
ಆಗಿ
ಅಕ್ಷತಾ
ನಟಿಸಿದರು.
ಅಲ್ಲಿಯೂ
ಮುದ್ದಾದ
ನಟನೆಯ
ಮೂಲಕ
ಗುರುತಿಸಿಕೊಂಡ
ಈಕೆ
ತಂದ
ನಂತರ
‘ಕಾವ್ಯಾಂಜಲಿ’
ಧಾರಾವಾಹಿಯ
ಕಾವ್ಯಾ
ಆಗಿ
ಕಿರುತೆರೆಯಲ್ಲಿ
ಕಾಣಿಸಿಕೊಂಡರು.
‘ಕಾವ್ಯಾಂಜಲಿ’
ಧಾರಾವಾಹಿಯಲ್ಲಿ
ನಟಿಸಿದ್ದ
ಅಕ್ಷತಾ
ಉದಯ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಕಾವ್ಯಾಂಜಲಿ’
ಧಾರಾವಾಹಿಯಲ್ಲಿ
ನಾಯಕಿ
ಅಂಜಲಿಯಾಗಿ
ಅಭಿನಯಿಸಿದ್ದರು
ಅಕ್ಷತಾ.
ಅಂಜಲಿಯಾಗಿ
ನಟಿಸುತ್ತಿದ್ದ
ಸುಶ್ಮಿತಾ
ಭಟ್
ಧಾರಾವಾಹಿಯಿಂದ
ಹೊರಬಂದಾಗ
ಆ
ಜಾಗಕ್ಕೆ
ದೀಪಾ
ಜಗದೀಶ್
ಅವರ
ಆಯ್ಕೆಯಾಗಿತ್ತು.
ತದ
ನಂತರ
ಕಾರಣಾಂತರಗಳಿಂದ
ದೀಪಾ
ಜಗದೀಶ್
ಕೂಡಾ
ಅಂಜಲಿ
ಪಾತ್ರಕ್ಕೆ
ವಿದಾಯ
ಹೇಳಿದಾಗ,
ಅಕ್ಷತಾ
ದೇಶಪಾಂಡೆ
ಆ
ಪಾತ್ರಕ್ಕೆ
ಜೀವ
ತುಂಬಿದರು.
ಮಾತ್ರವಲ್ಲ
ಧಾರಾವಾಹಿ
ಮುಕ್ತಾಯದ
ತನಕವೂ
ಅಂಜಲಿಯಾಗಿ
ಕಿರುತೆರೆ
ವೀಕ್ಷಕರನ್ನು
ರಂಜಿಸುವಲ್ಲಿ
ಈಕೆ
ಯಶಸ್ವಿಯಾಗಿದ್ದರು.
ಧಾರಾವಾಹಿಯಿಂದ
ಹೊರಬಂದ
ಮತ್ತೊಬ್ಬ
ನಟಿ:
‘ಜನನಿ’
ಸೀರಿಯಲ್ಗೆ
ಶಿಲ್ಪಾ
ಅಯ್ಯರ್
ಗುಡ್ಬೈ
ಇದೀಗ
“ಕಥೆಯೊಂದು
ಶುರುವಾಗಿದೆ”
ಧಾರಾವಾಹಿಯ
ಕೃತಿ
ಪಾತ್ರಕ್ಕೆ
ಜೀವ
ತುಂಬುತ್ತಿರುವ
ಅಕ್ಷತಾ
ಪರಭಾಷೆಯ
ಕಿರುತೆರೆ
ವೀಕ್ಷಕರಿಗೆ
ಮನರಂಜನೆಯ
ರಸದೌತಣ
ಉಣಬಡಿಸಲಿದ್ದಾರೆ.
English summary
Kannada Actress Akshatha Deshpande entered Tamil serial with Anamika, know more.
Friday, June 23, 2023, 15:42
Story first published: Friday, June 23, 2023, 15:42 [IST]