Actress Akshara: ‘ಪುಟ್ಟಕ್ಕನ ಮಕ್ಕಳು’ ಸಹನಾ ಹೊಸ ಲುಕ್ ಕಂಡು ‘ಸೌಂದರ್ಯ ದೇವತೆ’ ಎಂದ ನೆಟ್ಟಿಗರು! | Puttakkana Makkalu Serial Sahana fame Akshara photoshoot goes viral

bredcrumb

Tv

oi-Muralidhar S

By ಎಸ್ ಸುಮಂತ್

|

‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿ
ಸದ್ಯ
ನಂಬರ್
ಒನ್
ಸ್ಥಾನವನ್ನು
ಕಾಪಾಡಿಕೊಂಡು
ಬಂದಿದೆ.
ಇತ್ತೀಚೆಗೆ
ಧಾರಾವಾಹಿಯಲ್ಲಿ
ಬರುತ್ತಿರುವ
ಟ್ವಿಸ್ಟ್
ಅಂಡ್
ಟರ್ನಿಂಗ್
ಪಾಯಿಂಟ್ಸ್
ಪ್ರೇಕ್ಷಕರನ್ನು
ಸೆಳೆಯುತ್ತಿವೆ.
ಸ್ನೇಹಾಳ
ಮದುವೆಯಾಗಿದೆ.
ಆದರೆ,
ಮದುವೆಯನ್ನು
ಒಪ್ಪಿಕೊಳ್ಳುವುದಕ್ಕೆ
ಸ್ನೇಹಾ
ರೆಡಿ
ಇಲ್ಲ.
ಬಂಗಾರಮ್ಮನ
ಮಗ
ಎಂದು
ಗೊತ್ತಾದ
ಕೂಡಲೇ
ಇನ್ನಷ್ಟು
ದ್ವೇಷ
ಹೆಚ್ಚಾಗಿದೆ.

ಇನ್ನು
ಮೊದಲ
ಮಗಳು
ಸಹನಾ
ಮತ್ತೆ
ಸುಮ
ಸೇರಿಕೊಂಡು
ಶ್ರೀ
ಮತ್ತೆ
ಸ್ನೇಹಾಳನ್ನು
ಒಂದು
ಮಾಡುವುದಕ್ಕೆ
ನೋಡಿದ್ದಾರೆ.
ಆದರೆ,
ಅದು
ಸಾಧ್ಯವಾಗಲಿಲ್ಲ.
ಈಗ

ಇಬ್ಬರು
ಸಹನಾಗೆ
ಇಷ್ಟವಿಲ್ಲ.
ಶ್ರೀಗೆ
ಬೆಂಬಲವಾಗಿ‌
ನಿಲ್ತಾ
ಇಲ್ಲ.
ನಾವೀಗ
ಹೇಳೋದಕ್ಕೆ
ಹೊರಟಿದ್ದು,
ಸಹನಾ
ಬಗ್ಗೆ.
ಆದ್ರೆ
ಸೀರಿಯಲ್
ಅಲ್ಲ..
ರಿಯಲ್
ಸಹನಾ
ಬಗ್ಗೆ.

Puttakkana Makkalu Serial Sahana fame Akshara photoshoot


ಹೊಸ
ಫೋಟೋ
ಹಂಚಿಕೊಂಡ
ಸಹನಾ

‘ಪುಟ್ಟಕ್ಕನ‌
ಮಕ್ಕಳು’
ಧಾರಾವಾಹಿಯಲ್ಲಿ
ಸಹನಾ
ಮೊದಲ
ಮಗಳು.‌
ಸಹನಾಳನ್ನು
ನೋಡಿದಾಗ
ಎಲ್ಲರಿಗೂ
ವಾವ್
ಎನಿಸುತ್ತದೆ.
ಆಕೆಯ
ಅಸಹಾಯಕತೆ
ಕಂಡಾಗ
ಅಯ್ಯೋ
ಪಾಪ
ಅಂತಾರೆ.
ಅದೇ
ಎದುರು
ನಿಂತಾಗ
ವ್ಹಾವ್
ಸಹನಾ
ವ್ಹಾವ್
ಹೀಗೆ
ಮುಂದುವರಿ
ಅಂತ
ವಿಶ್
ಮಾಡ್ತಾರೆ.

ನಟಿಗೆ
ಅಷ್ಟು
ಫ್ಯಾನ್ಸ್
ಇದ್ದಾರೆ.
ಅಸಲಿಗೆ
ಧಾರಾವಾಹಿಯ
ಸಹನಾ
ಅಸಲಿ
ಹೆಸರು
ಅಕ್ಷರಾ.
ಸದ್ಯ
ಸೋಷಿಯಲ್
ಮೀಡಿಯಾದಲ್ಲಿ
ಫೋಟೋಗಳನ್ನು
ಹಂಚಿಕೊಂಡಿದ್ದಾರೆ.
ಇದನ್ನು
ನೋಡಿ,
ಫ್ಯಾನ್ಸ್
ಫುಲ್
ಖುಷಿಯಾಗಿದ್ದಾರೆ.

Puttakkana Makkalu: ಸ್ನೇಹಾಳಿಗಾಗಿ ಅಮ್ಮನ ಮಾತನ್ನೇ ಧಿಕ್ಕಸುತ್ತಾನಾ ಕಂಠಿ?Puttakkana
Makkalu:
ಸ್ನೇಹಾಳಿಗಾಗಿ
ಅಮ್ಮನ
ಮಾತನ್ನೇ
ಧಿಕ್ಕಸುತ್ತಾನಾ
ಕಂಠಿ?


ಫೋಟೋಗೆ
ಬಂದ
ಕಮೆಂಟ್ಸ್
ಏನು?

ಸಹನಾ
ಅಲಿಯಾಸ್
ಅಕ್ಷರಾ
ಐದಾರು
ಫೋಟೋಗಳನ್ನ
ತಮ್ಮ
ಸೋಷಿಯಲ್
ಮೀಡಿಯಾದಲ್ಲಿ
ಹಾಕಿಕೊಂಡಿದ್ದಾರೆ.
ಬ್ಲಾಕ್
ಅಂಡ್
ಗೋಲ್ಡ್
ಮಿಶ್ರಿತ
ಡ್ರೆಸ್
ಅದು.
ಲಂಗ

ದಾವಣಿ
(ಆಫ್
ಸ್ಯಾರಿ).

ಡ್ರೆಸ್‌ನಲ್ಲಿ
ತುಂಬಾ
ಮುದ್ದಾಗಿ
ಕಾಣ್ತಾ
ಇದ್ದಾರೆ.
ಒಂದು
ಕಡೆ
ಡ್ರೆಸ್
ಹೌದು,
ಮತ್ತೊಂದು
ಕಡೆ
ಮಾಡಿರುವ
ಮೇಕಪ್,
ಕೊಟ್ಟಿರುವ
ಪೋಸ್
ಎಲ್ಲವೂ
ಸೇರಿ,
ಬ್ಯೂಟಿಫುಲ್
ಆಗಿ
ಕಾಣ್ತಾ
ಇದ್ದಾರೆ.
ಫೋಟೋಗಳನ್ನು
ನೋಡ್ತಾ
ಇದ್ರೆ
ಇದು
ನಿಜಕ್ಕೂ
ಪುಟ್ಟಕ್ಕನ
ಮಗಳು
ಸಹನಾನ
ಎಂಬ
ಅನುಮಾನ
ಬರದೆ
ಇರುವುದಿಲ್ಲ.
ಅಷ್ಟು
ಬೇರೆಯದ್ದೇ
ಲುಕ್‌ನಲ್ಲಿ
ಕಾಣಿಸುತ್ತಿದ್ದಾರೆ.

ಫೋಟೋ
ನೋಡಿದ
ಅಭಿಮಾನಿಗಳು
ಸೌಂದರ್ಯ
ದೇವತೆ
ಅಂತ
ಹೊಗಳುತ್ತಿದ್ದಾರೆ.
ಅಷ್ಟೇ
ಅಲ್ಲ
ಹಾರ್ಟ್
ಇಮೋಜಿ
ಎಲ್ಲಾ
ಹಾಕುತ್ತಿದ್ದಾರೆ.

Puttakkana Makkalu: ಮಗಳ ಸಲುವಾಗಿ ಬಂಗಾರಮ್ಮನನ್ನು ಎದುರು ಹಾಕಿಕೊಂಡ ಪುಟ್ಟಕ್ಕ!Puttakkana
Makkalu:
ಮಗಳ
ಸಲುವಾಗಿ
ಬಂಗಾರಮ್ಮನನ್ನು
ಎದುರು
ಹಾಕಿಕೊಂಡ
ಪುಟ್ಟಕ್ಕ!


ಸಿಕ್ಕಾಪಟ್ಟೆ
ಆಕ್ಟೀವ್
ಆಗಿರುವ
ನಟಿ

‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿಯಲ್ಲಿ
ಸದಾ
ಸೀರೆಯುಟ್ಟು,
ಸಾಫ್ಟ್
ಹುಡುಗಿಯ
ಕ್ಯಾರೆಕ್ಟರ್‌ನಲ್ಲಿ
ನಟಿಸುತ್ತಾರೆ.

ಪಾತ್ರಕ್ಕೆ
ತುಂಬಾ
ಗ್ಲಾಮರ್
ಏನು
ಬೇಡ.
ಆದರೆ,
ಅಕ್ಷರಾ
ತುಂಬಾ
ಮ್ಯಾಚ್
ಆಗುತ್ತಾರೆ.
ರಿಯಲ್
ಆಗಿಯೂ
ಅದೇ
ರೀತಿಯ
ಸಾಫ್ಟ್
ಆಗಿಯೇ
ಕಾಣಿಸುತ್ತಾರೆ.
ಸೋಷಿಯಲ್
ಮೀಡಿಯಾದಲ್ಲಂತೂ
ಅಕ್ಷರಾ
ಸಿಕ್ಕಾಪಟ್ಟೆ
ಆಕ್ಟೀವ್
ಆಗಿರುತ್ತಾರೆ.
ಯಾವಾಗಲೂ
ಹೊಸ
ಹೊಸ
ಫೋಟೋಗಳನ್ನು
ಅಪ್ಲೋಡ್
ಮಾಡುತ್ತಾ
ಇರುತ್ತಾರೆ.
ಸದ್ಯ
ಅಕ್ಷರಾಗೆ
37
ಸಾವಿರ
ಜನ
ಫಾಲೋವರ್ಸ್
ಇದ್ದಾರೆ.


ಅತ್ತೆ
ಕಾಟದಿಂದ
ಸಹನಾ
ಬಚಾವ್

ಸಹನಾ
ಮೊದ‌ಮೊದಲಿಗೆ
ಅತ್ತೆಯ
ಮನೆಯಲ್ಲಿಯೇ
ಇದ್ದಳು.
ಗಂಡ
ಊರಲ್ಲಿ
ಪಾಠ
ಮಾಡಿಕೊಂಡಿದ್ದ.
ಆದರೆ,
ಅತ್ತೆಯ
ನಾಟಕವೆಲ್ಲಾ
ಬಯಲಾಗಿ,
ಈಗ
ಅತ್ತೆಗೆ
ಪಾಠ
ಕಲಿಸಿ,
ಅಮ್ಮನ
ಮನೆಯಲ್ಲಿಯೆ
ಗಂಡ-ಹೆಂಡತಿ
ವಾಸವಾಗಿದ್ದಾರೆ.
ಅವ್ವನಿಗೆ
ವ್ಯಾಪಾರದಲ್ಲಿ
ಮೊದಲಿನ
ಹಾಗೆಯೇ
ಜೊತೆಯಾಗಿದ್ದಾಳೆ.
ನೆಮ್ಮದಿಯ
ಬದುಕು
ಕಳೆಯುತ್ತಾ,
ತಂಗಿಯರಿಗೂ
ಬೆಂಬಲವಾಗಿ
ನಿಂತಿದ್ದಾಳೆ.

English summary

Puttakkana Makkalu Serial Sahana fame Akshara photoshoot goes viral. Here is the details.

Wednesday, July 5, 2023, 23:55

Story first published: Wednesday, July 5, 2023, 23:55 [IST]

Source link