Posted in Sports PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ; ಇಲ್ಲಿದೆ 12 ತಂಡಗಳ ನಾಯಕರು, ಮಾಲೀಕರ ಪಟ್ಟಿ Pradiba November 25, 2023 Pro Kabaddi League 2023: ಏಕದಿನ ವಿಶ್ವಕಪ್ ಮುಕ್ತಾಯವಾಗಿದೆ. ಈಗ ಕ್ರೀಡಾ ಪ್ರೇಮಿಗಳನ್ನು ಮನರಂಜಿಸಲು ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹಾಗಾದರೆ ಟೂರ್ನಿಯಲ್ಲಿ 12 ತಂಡಗಳ ನಾಯಕರು, ಕೋಚ್ಗಳು, ಮಾಲೀಕರು ಯಾರು? ಇಲ್ಲಿದೆ ಪಟ್ಟಿ. Source link