Posted in Sports ITF Open 2023: ನಾಳೆಯಿಂದ ಕಲಬುರಗಿಯಲ್ಲಿ ವಿಶ್ವ ಮುಕ್ತ ಟೆನಿಸ್ ಪಂದ್ಯಾವಳಿ, 9 ದೇಶಗಳ ಟೆನ್ನಿಸ್ ಆಟಗಾರರು ಭಾಗಿ Pradiba November 25, 2023 ಸೂರ್ಯನಗರಿ ಕಲಬುರಗಿಯಲ್ಲಿ 8 ವರ್ಷದ ಬಳಿಕ ವಿಶ್ವ ಟೆನಿಸ್ ಪಂದ್ಯಾವಳಿ ನಡೆಯುತ್ತಿದೆ. ಐಟಿಎಫ್ ಪುರುಷರ ಮುಕ್ತ ಟೆನಿಸ್ ಪಂದ್ಯಾವಳಿ ನವೆಂಬರ್ 26 ರಿಂದ ಶುರುವಾಗುತ್ತಿದ್ದು, ವಿಶ್ವದ 9 ದೇಶಗಳ ಕ್ರೀಡಾಪಟಗಳು ಭಾಗಿಯಾಗುತ್ತಿದ್ದಾರೆ. Source link