Posted in Sports Virat Kohli: ಲಂಡನ್ನಲ್ಲೇ ಉಳಿದು ಭಜನೆ ಮಾಡ್ತಿರುವ ಕೊಹ್ಲಿ-ಅನುಷ್ಕಾ ಜೋಡಿ; ಕೀರ್ತನೆಯಲ್ಲಿ ವಿರಾಟ್ ದಂಪತಿ ಮಗ್ನ, ವಿಡಿಯೋ ವೈರಲ್ Pradiba June 19, 2023 ಡಬ್ಲ್ಯುಟಿಸಿ ಫೈನಲ್ ಬಳಿಕ ಟೀಮ್ ಇಂಡಿಯಾದ ಕೆಲ ಆಟಗಾರರು ಮಾಲ್ಡೀವ್ಸ್ನಲ್ಲಿ ರಜೆಯ ಮಜಾ ಎಂಜಾಯ್ ಮಾಡುತ್ತಿದ್ದರೆ, ಲಂಡನ್ನಲ್ಲೇ ಉಳಿದಿರುವ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಆಧ್ಯಾತ್ಮಕ ಕಡೆ ವಾಲಿದಿದ್ದಾರೆ. Source link