ಪ್ಯಾರಾ ಗೇಮ್ಸ್ ಪದಕಕ್ಕೆ ಪ್ರಧಾನಿ ಮೋದಿ ಆಟೋಗ್ರಾಫ್; ಖುಷಿಯ ಕ್ಷಣ ಹಂಚಿಕೊಂಡ ಸುಯಶ್ ಜಾಧವ್

Suyash Jadhav: ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕಿದ ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕವನ್ನು ಸ್ವೀಕರಿಸಿದ ಅನುಭವವನ್ನು ಭಾರತದ ಪ್ಯಾರಾ ಈಜುಪಟು ಸುಯಶ್ ಜಾಧವ್ ಹಂಚಿಕೊಂಡಿದ್ದಾರೆ.

Source link