Posted in Sports ಏಷ್ಯನ್ ಗೇಮ್ಸ್ ಕಬಡ್ಡಿ; ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 63-26 ಅಂತರದ ಗೆಲುವು; ಇತರೆ ಪಂದ್ಯಗಳ ಫಲಿತಾಂಶ ಹೀಗಿದೆ-asian games kabaddi india beat thailand in 63 26 big margin results of other games here sports news in kannada rmy ,ಕ್ರೀಡೆ ಸುದ್ದಿ Pradiba October 4, 2023 ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 55-18 ಅಂಕಗಳ ಅಂತರದಿಂದ ಮಣಿಸಿದ್ದ ಭಾರತ ಕಬಡ್ಡಿ ತಂಡ ಇಂದು (ಅಕ್ಟೋಬರ್ 4, ಬುಧವಾರ) ಅದ್ಭುತ ಪ್ರದರ್ಶ ನೀಡಿದ್ದು, ಗ್ರೂಪ್ ಎ ನಲ್ಲಿ ಥಾಯ್ಲೆಂಡ್ ತಂಡವನ್ನು 63-26 ಅಂಕಗಳ ಮಣಿಸಿದೆ. Source link