Posted in Sports Kamran Akmal: ಹೈಬ್ರಿಡ್ ಮಾಡೆಲ್ ಒಪ್ಪಿದ್ದು, ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಕೂತು ತಿನ್ನೋದಕ್ಕೆ; ಪಿಸಿಬಿ ವಿರುದ್ಧ ಕಮ್ರಾನ್ ಅಕ್ಮಲ್ ಗರಂ Pradiba June 26, 2023 Kamran Akmal: ಹೈಬ್ರಿಡ್ ಮಾಡೆಲ್ನಲ್ಲಿ ಏಷ್ಯಾಕಪ್ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ ಒಪ್ಪಿದೆ. ಇದರ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗರು ನಿರ್ಗಮಿತ ಅಧ್ಯಕ್ಷ ನಜಮ್ ಸೇಥಿ ಅವರನ್ನು ಟೀಕಿಸುತ್ತಿದ್ದಾರೆ. Source link