Asian Games 2023: ಏಷ್ಯನ್ ಗೇಮ್ಸ್; ಸುನಿಲ್ ಛೆಟ್ರಿ, ಸಂದೇಶ್ ಝಿಂಗನ್ ಸೇರಿ ಮೂವರು ಫುಟ್ಬಾಲ್ ಆಟಗಾರರು ತಂಡಕ್ಕೆ ಅಲಭ್ಯ

ಸೆಪ್ಟೆಂಬರ್ 19 ರಿಂದ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತ ಫುಟ್ಬಾಲ್ ತಂಡದ ತಾರಾ ಆಟಗಾರ ಹಾಗೂ ನಾಯಕ ಸುನಿಲ್ ಛೆಟ್ರಿ ಅಲಭ್ಯರಾಗಿದ್ದಾರೆ. ಇವರ ಜೊತೆಗೆ ಇಬ್ಬರು ಪ್ರಮುಖ ಆಟಗಾರರು ಕೂಟದಲ್ಲಿ ಭಾಗವಹಿಸುತ್ತಿಲ್ಲ. 

Source link