ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಕ್-us open 2023 novak djokovic wins record 24th grand slam tennis news in kannada rmy ,ಕ್ರೀಡೆ ಸುದ್ದಿ

36 ವರ್ಷದ ಜೊಕೊವಿಕ್ 6-3, 7-6 (7/5), 6-3 ಅಂತರದ ನೇರ ಸೆಟ್‌ಗಳಿಂದ ಮೆಡ್ವೆಡೇವ್ ಅವರನ್ನು ಮಣಿಸಿ 2023ರ ಸಾಲಿನ ಯುಎಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಟೆನಿಸ್ ಲೋಕದಲ್ಲಿ 24 ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿ ಗೆದ್ದ ಮೊದಲ ಟೆನಿಸ್ ತಾರೆ ಎಂಬ ಇತಿಹಾಸವನ್ನು ಬರೆದಿದ್ದಾರೆ.

Source link