ಜೀವನದ ಜೊತೆಗೆ ಆಟಕ್ಕೂ ಬೇಕು ಈ ಅಂಶಗಳು; ಸೋತರೂ ಪ್ರಜ್ಞಾನಂದ ಹೇಳಿಕೊಟ್ಟ ಪಾಠಗಳು ಅತಿ ಅಮೂಲ್ಯ

1. ತಾಳ್ಮೆ

ಚೆಸ್​ ಅತ್ಯಂತ ಬುದ್ದಿವಂತಿಕೆಯ ಆಟ. ಅದಕ್ಕೆ ಅಪಾರ ತಾಳ್ಮೆಯೂ ಬೇಕು. ಜೀವನದಲ್ಲೂ ಅಳವಡಿಸಿಕೊಳ್ಳಬೇಕಾದ ಒಂದು ಸದ್ಗುಣ ಇದು. ಕೆಲವೊಮ್ಮೆ ವಿಪರೀತ ಅಥವಾ ಹತಾಶೆಗೆ ಒಳಗಾಗಬಹುದು. ಆದರೆ, ನೀವು ತಾಳ್ಮೆಯಿಂದಿದ್ದರೆ, ಜಗತ್ತನ್ನೇ ಗೆಲ್ಲಬಹುದು. ಪ್ರಜ್ಞಾನಂದನ ಸಾಧನೆ, ಯಶಸ್ಸಿಗೆ ಪ್ರಮುಖ ಕಾರಣವೇ ತಾಳ್ಮೆ. ಬೇರೆ ಕ್ರೀಡೆಗಳಿಗೂ ತಾಳ್ಮೆ ಅಗತ್ಯ. ತೆಗೆದುಕೊಳ್ಳುವ ನಿರ್ಧಾರಗಳು, ನಡೆಗಳು ಎಲ್ಲದಕ್ಕೂ ತಾಳ್ಮೆ ಇರಲೇಬೇಕು. ಆದರೆ ಚೆಸ್​​ ಆಟವು ಅಂತರ್ಗತವಾಗಿ ತಾಳ್ಮೆಯಿಂದ ಇರಲು ಕಲಿಸುತ್ತದೆ. ಎಷ್ಟು ತಾಳ್ಮೆ ಇದ್ದರೆ, ಚೆಸ್​ ಅಷ್ಟು ಒಳ್ಳೆಯದು. ಪ್ರಜ್ಞಾನಂದ ಹೇಗೆ ಆಡುತ್ತಾನೆ ಎಂಬುದನ್ನು ಆತನನ್ನು ನೋಡಿದರೆ ಸಾಕು, ಅರ್ಥವಾಗಿ ಬಿಡುತ್ತದೆ.

Source link