ಒಂದೇ ಪಂದ್ಯದಲ್ಲಿ 1000 ರನ್ ಸಿಡಿಸಿದರೂ ಇಶಾನ್​ ಸ್ಥಾನಕ್ಕೆ ಗ್ಯಾರಂಟಿ ಇಲ್ಲ; ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಚ್ಚರಿ ಹೇಳಿಕೆ-cricket news even if ishan kishan scores 1000 runs in one innings he will be 2nd choice salman butt slams india team prs

1000 ರನ್​ ಸಿಡಿಸಿದ್ರೂ ಗ್ಯಾರಂಟಿ ಇಲ್ಲ

ನನಗನಿಸಿದ ಪ್ರಕಾರ, ಇಶಾನ್​ ಕಿಶನ್ ಒಂದೇ 1000 ರನ್ ಬಾರಿಸಿದರೂ, ಆತನ ಸ್ಥಾನಕ್ಕೆ ಗ್ಯಾರಂಟಿ ಇಲ್ಲ. ಹೀಗೆ ಮಾಡುವುದರಿಂದ ಆಟಗಾರನ ಆತ್ಮವಿಶ್ವಾಸವನ್ನು ಸಂಪೂರ್ಣ ಹಾಳುಮಾಡಿದಂತೆ ಎಂದು ಸಲ್ಮಾನ್ ಬಟ್ ಹಳಿದ್ದಾರೆ. ಡಬಲ್ ಸೆಂಚುರಿ ಸಿಡಿಸಿದ ನಂತರವೂ ರಿಜರ್ವ್ ಬೆಂಚ್​​ನಲ್ಲಿ ಕೂರು ಪರಿಸ್ಥಿತಿ ಬಂದಿದೆ ಎಂದರೆ, ತಂಡಕ್ಕಾಗಿ ಏನು ಮಾಡಬೇಕು ಎಂಬುದು ಆತನಿಗೆ ಹೇಗೆ ಅರ್ಥವಾಗಲು ಸಾಧ್ಯ ಹೇಳಿ? ಭಾರತ ತಂಡವು ಮಾಡುತ್ತಿರುವ ಪ್ರಯೋಗಗಳು, ತಂಡದ ವಾತಾವರಣದ ವಿನಾಶಕ್ಕೆ ಕಾರಣ ಎಂದು ಭಾರತೀಯ ಟೀಮ್ ಮ್ಯಾನೇಜ್​​ಮೆಂಟ್​ಗೆ ಎಚ್ಚರಿಕೆಯ ಸಲಹೆ ನೀಡಿದ್ದಾರೆ.

Source link