46ನೇ ವಯಸ್ಸಿನಲ್ಲಿ “ಅಮ್ಮ ಆಗ್ತಿದ್ದೀನಿ” ಎಂದು ವಿಡಿಯೋ ಬಿಟ್ಟ ‘ಸೂರ್ಯವಂಶ’ ನಟಿ: ಆದ್ರೆ ಕೊನೆಯಲ್ಲೊಂದು ಟ್ವಿಸ್ಟ್ | Isha Koppikar From Suryavamsha Movie Became Mother at 46 but this news has a twist

bredcrumb

Bollywood

oi-Muralidhar S

By ಫಿಲ್ಮಿಬೀಟ್ ಡೆಸ್ಕ್

|

ಕನ್ನಡದ
ಎವರ್‌ಗ್ರೀನ್
ಸಿನಿಮಾ
‘ಸೂರ್ಯವಂಶ’
ನೋಡಿದವರಿಗೆ

ನಟಿ
ಯಾರು
ಅನ್ನೋದನ್ನು
ಹೇಳಬೇಕಿಲ್ಲ.
ಸಾಹಸ
ಸಿಂಹ
ವಿಷ್ಣುವರ್ಧನ್
ಜೊತೆ
ನಾಯಕಿಯಾಗಿ
ನಟಿಸಿದ್ದ
ಮುಂಬೈ
ನಟಿ
ಇಂದಿಗೂ
ಚಿರಪರಿಚಿತ.
ಹಾಗಂತ
ಕನ್ನಡ
ಅಷ್ಟೇ
ಅಲ್ಲ,
ಹಿಂದಿ
ಚಿತ್ರರಂಗದಲ್ಲೂ
ಈಕೆ
ಜನಪ್ರಿಯರ
ನಟಿ.

ಕನ್ನಡದಲ್ಲೂ
ಐದು
ಸಿನಿಮಾಗಳಲ್ಲಿ
ನಟಿಸಿದ್ದಾರೆ.
‘ಸೂರ್ಯವಂಶ’,’ಹೂ
ಅಂತಿಯಾ
ಹೂಂ
ಅಂತಿಯಾ’,
‘ಓ
ನನ್ನ
ನಲ್ಲೆ’,
‘ಲೂಟಿ’
ಹಾಗೂ
ನಾಲ್ಕು
ವರ್ಷಗಳ
ಹಿಂದಷ್ಟೇ
ತೆರೆಕಂಡಿರೋ
‘ಕವಚ’
ಸಿನಿಮಾದಲ್ಲಿ
ನಟಿಸಿದ್ದರು.

Isha Koppikar From Suryavamsha Movie Became Mother at 46 but this news has a twist

ನಿನ್ನೆಯಷ್ಟೇ
(ಜೂನ್
23)
ಇಶಾ
ಕೊಪ್ಪಿಕರ್
ವಿಡಿಯೋ
ಒಂದನ್ನು
ಶೇರ್
ಮಾಡಿದ್ದರು.
ಅಲ್ಲದೆ
ಖುಷಿ
ವಿಷಯವೊಂದಿದೆ.
ಅದನ್ನು
ನಿಮ್ಮೊಂದಿಗೆ
ಮುಚ್ಚಿಟ್ಟಿದ್ದೆ
ಎಂದು
ತನ್ನ
ಮಗುವಿನ
ಅಲ್ಟ್ರಾಸಾನೋಗ್ರಾಫಿಕ್
ಫೋಟೊವನ್ನು
ತೋರಿಸಿದ್ದರು.

ವಿಡಿಯೋವನ್ನು
ನೋಡಿದವರಿಗೆ
ಸೂರ್ಯವಂಶದ
ನಟಿ
46ನೇ
ವಯಸ್ಸಿಗೆ
ಎರಡನೇ
ಮಗುವಿಗೆ
ತಾಯಿಯಾಗುತ್ತಿದ್ದಾರೆ
ಅಂದು
ವಿಶ್
ಮಾಡಿದ್ದಾರೆ.
ಆದರೆ,
ವಿಡಿಯೋದ
ಕೊನೆಯಲ್ಲಿ
ಚಿಕ್ಕದೊಂದು
ಟ್ವಿಸ್ಟ್
ಕೊಟ್ಟಿದ್ದಾರೆ.

ಎರಡನೇ
ಬಾರಿ
ತಾಯಿ
ಆಗ್ತಿದ್ದಾರಾ?

ಇಶಾ
ಕೊಪ್ಪಿಕರ್‌ಗೆ
ಈಗ
46
ವರ್ಷ
ವಯಸ್ಸು.

ವಯಸ್ಸಲ್ಲಿ
ತಾಯಿ
ಆಗೋದು
ತೀರಾ
ಅಪರೂಪ.
ಹೀಗಾಗಿ
‘ಸೂರ್ಯವಂಶ’
ನಟಿ
ಕೊಟ್ಟ
ಗುಡ್
ನ್ಯೂಸ್‌ಗೆ
ಅವರ
ಅಭಿಮಾನಿಗಳು
ಕೂಡ
ಖುಷಿಯನ್ನು
ವ್ಯಕ್ತಪಡಿಸಿದ್ದರು.
ಇಶಾ
ಕೊಪ್ಪಿಕರ್
ತನ್ನ
ಇನ್‌ಸ್ಟಾಗ್ರಾಂನಲ್ಲಿ
ಹಂಚಿಕೊಂಡ
ವಿಡಿಯೋದಲ್ಲಿ
ಅಲ್ಟ್ರಾಸಾನೋಗ್ರಾಫಿಕ್
ಫೋಟೊವನ್ನು
ತೋರಿಸಿದ್ದರು.
ಇಲ್ಲೇ
ನೆಟ್ಟಿಗರು
ಯಾಮಾರಿದ್ದರು.


ವಿಡಿಯೋದಲ್ಲಿ
ಕೊನೆಯಲ್ಲಿ
ಅದು
ಇಶಾ
ಕೊಪ್ಪಿಕರ್
ಅಲ್ಲ.
ಅವರ
ಮನೆಯ
ಸಾಕು
ನಾಯಿ
ಅನ್ನೋದು
ಬಹಿರಂಗವಾಗಿದೆ.
ಇಶಾ
ಕೊಪ್ಪಿಕರ್
ಈಗ
ತನ್ನ
ಮುದ್ದಿನ
ನಾಯಿ
ತಾಯಿಯಾಗಿದ್ದಾಳೆ
ಎಂದು
ಪರಿಚಯಿಸಿದ
ರೀತಿ
ಹೃದಯಸ್ಪರ್ಶಿಯಾಗಿತ್ತು.
ಶ್ವಾನ
ಪ್ರಿಯರು

ವಿಡಿಯೋ
ಸೋಶಿಯಲ್
ಮೀಡಿಯಾದಲ್ಲಿ
ಮೆಚ್ಚುಗೆ
ವ್ಯಕ್ತಪಡಿಸುತ್ತಿದ್ದಾರೆ.

ಇಶಾ
ಕೊಪ್ಪಿಕರ್
ಒಬ್ಬಳೇ
ಮಗಳು

ಇಶಾ
ಕೊಪ್ಪಿಕರ್
29
ನವೆಂಬರ್
2009
ರಂದು
ಟಿಮ್ಮಿ
ನಾರಂಗ್
ಎಂಬುವವರನ್ನು
ವಿವಾಹವಾಗಿದ್ದು,
2014ರಲ್ಲಿ
ಅವರು
ಪುತ್ರಿ
ರಿಯಾನಾಗೆ
ಜನ್ಮ
ನೀಡಿದ್ದರು.
ಸಿನಿಮಾಗಳಲ್ಲಿ
ಬ್ಯುಸಿಯಾಗಿದ್ದರೂ,
ತನ್ನ
ಮಗಳೊಂದಿಗೆ
ಹೆಚ್ಚು
ಕಾಲ
ಕಳೆಯುತ್ತಾಳೆ.
ಪುತ್ರಿಯೊಂದಿಗೆ
ಉತ್ತಮ
ಬಾಂಧವ್ಯವನ್ನು
ಹೊಂದಿದ್ದಾರೆ.

ಥೈಲ್ಯಾಂಡ್‌ನ ಕಾಡಿನೊಳಗೆ ಡೈಸಿ ಬೋಪಣ್ಣ ಬಿಂದಾಸ್: ಮಿಂಚಿನ ಹುಡುಗಿ ಕಂಡು ಮಿಂಚಂತೆ ಕಳೆದ ಹೋದ ನೆಟ್ಟಿಗರುಥೈಲ್ಯಾಂಡ್‌ನ
ಕಾಡಿನೊಳಗೆ
ಡೈಸಿ
ಬೋಪಣ್ಣ
ಬಿಂದಾಸ್:
ಮಿಂಚಿನ
ಹುಡುಗಿ
ಕಂಡು
ಮಿಂಚಂತೆ
ಕಳೆದ
ಹೋದ
ನೆಟ್ಟಿಗರು

ತಮ್ಮ
ಹಲವು
ಸಂದರ್ಶನಗಳಲ್ಲಿ
ತಾಯ್ತುನದ
ಬಗ್ಗೆ
ಮುಕ್ತವಾಗಿ
ಮಾತಾಡಿದ್ದಾರೆ.
ಮಗಳೊಂದಿಗೆ
ಹೇಗೆ
ನಡೆದುಕೊಳ್ಳುತ್ತಾರೆ?
ವೃತ್ತಿ
ಹಾಗೂ
ವೈಯಕ್ತಿಕ
ಬದುಕನ್ನು
ಹೇಗೆ
ನಿಭಾಯಿಸುತ್ತಾರೆ.
ಅವಿಭಕ್ತ
ಕುಟುಂಬದಲ್ಲಿದ್ದರೂ,
ಸಂಸಾರ
ನಡೆಸುವುದು
ಹೇಗೆ
ಎಂದು
ವಿವರಿಸಿದ್ದರು.

ಸಿನಿಮಾಗಳಲ್ಲೂ
ಬ್ಯುಸಿ

ಇಶಾ
ಕೊಪ್ಪಿಕರ್
ಹಿಂದಿ
ಜೊತೆ
ಕನ್ನಡ,
ತಮಿಳು,
ತೆಲುಗು
ಹಾಗೂ
ಮರಾಠಿ
ಸಿನಿಮಾಗಳಲ್ಲಿ
ನಟಿಸಿದ್ದಾರೆ.
ಅದರಲ್ಲೂ
ಬಾಲಿವುಡ್‌ನ
‘ಕಂಪನಿ’,
‘ಕಾಂಠೆ’,
‘ಡಾನ್’
ಅಂತಹ
ಯಶಸ್ವಿ
ಸಿನಿಮಾಗಳ
ನಟಿಯೀಕೆ.
ಅಲ್ಲದೆ
ಇಶಾ
ಕೊಪ್ಪಿಕರ್
ನಟನೆ
ಜೊತೆ
ಜೊತೆಗೆ
‘ಹಾಸ್ಪಿಟಾಲಿಟಿ
ಕಂಪನಿ’ಯನ್ನೂ
ನಡೆಸುತ್ತಿದ್ದಾರೆ.

“ಜನರು
ಇಷ್ಟಪಡಲಿ
ಅಥವಾ
ಇಷ್ಟಪಡದಿರಲಿ
ಅದು
ಹೀಗೆ
ಇರುತ್ತದೆ”:
ತಮನ್ನಾ

‘ಸೂರ್ಯವಂಶ’ದ
ನಾಯಕಿ
ಇತ್ತೀಚೆಗೆ
ಹೆಚ್ಚು
ಸಿನಿಮಾಗಳಲ್ಲಿ
ನಟಿಸುತ್ತಿಲ್ಲ.
ನಾಲ್ಕು
ವರ್ಷಗಳ
ಹಿಂದೆ
ಶಿವಣ್ಣ
ನಟಿಸಿದ
‘ಕವಚ’
ಸಿನಿಮಾದಲ್ಲಿ
ಕಾಣಿಸಿಕೊಂಡಿದ್ದರು.
ಕನ್ನಡದಲ್ಲಿ
ನಟಿಸಿದ್ದು
ಅದೇ
ಕೊನೆ.
ಅದು
ಬಿಟ್ಟರೆ
ಹಿಂದಿಯಲ್ಲೂ
ಕಳೆದ
ನಾಲ್ಕು
ವರ್ಷಗಳಲ್ಲಿ
ಎರಡು
ಸಿನಿಮಾಗಳಲ್ಲಿ
ನಟಿಸಿದ್ದಾರಷ್ಟೆ.
ಸದ್ಯ
ತಮಿಳಿನಲ್ಲಿ
ಶಿವಕಾರ್ತಿಕೇಯನ್
ನಟಿಸಿದ
‘ಅಯಲಾನ್’
ಸಿನಿಮಾದಲ್ಲಿ
ನಟಿಸಿದ್ದಾರೆ.

ಸಿನಿಮಾ
ಇನ್ನೂ
ಬಿಡುಗಡೆಯಾಗಬೇಕಿದೆ.

English summary

Isha Koppikar From Suryavamsha Movie Became Mother at 46, but this news has a little twist.

Saturday, June 24, 2023, 19:48

Source link