Kannada Serial TRP: ಕಳೆದ ವಾರ ಟಿವಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಟಾಪ್.. ‘ಸೀತಾ ರಾಮ’ಗೆ ಯಾವ ಸ್ಥಾನ? | Kannada Serial TRP Ratings:Top 10 Kannada TV Shows From Zee, Colors, Star for the Week July 17th – 22nd

bredcrumb

Tv

oi-Muralidhar S

|

ಪ್ರತಿ
ಗುರುವಾರ
ಬಂತು
ಅಂದರೆ,
ಕಿರುತೆರೆಯಲ್ಲಿ
ದೊಡ್ಡ
ಸಂಚಲನವೇ
ನಡೆಯುತ್ತೆ.
ಯಾವ್ಯಾವ
ಧಾರಾವಾಹಿಗಳು
ಯಾವ್ಯಾವ
ಸ್ಥಾನದಲ್ಲಿವೆ
ಅನ್ನೋದನ್ನು
ತಿಳಿದುಕೊಳ್ಳುವುದಕ್ಕೆ
ತುದಿಗಾಲಲ್ಲಿ
ನಿಂತಿರುತ್ತಾರೆ.
ಅದರಂತೆ

ವಾರ
ಕೂಡ
ಟಿಆರ್‌ಪಿ
ಲಿಸ್ಟ್
ಹೊರಬಿದ್ದಿದೆ.

ಎಂದಿನಂತೆ
ಜೀ
ಕನ್ನಡ,
ಕಲರ್ಸ್
ಕನ್ನಡ
ಹಾಗೂ
ಸ್ಟಾರ್
ಸುವರ್ಣ
ನಡುವೆ
ಪೈಪೋಟಿಗೆ
ಬಿದ್ದಿದೆ.
ಜೀ
ಕನ್ನಡ
ನಂಬರ್
1
ಸ್ಥಾನವನ್ನು
ಉಳಿಸಿಕೊಂಡಿದ್ದರೆ.
ಎರಡನೇ
ಸ್ಥಾನದಲ್ಲಿ
ಕಲರ್ಸ್
ಕನ್ನಡ
ಹಾಗೂ
ಮೂರನೇ
ಸ್ಟಾನದಲ್ಲಿ
ಸ್ಟಾರ್
ಸುವರ್ಣವಿದೆ.

ಮೂರು
ವಾಹಿನಿಗಳಲ್ಲಿ
ಬಂದಿರೋ
ಧಾರಾವಾಹಿ
ಹಾಗೂ
ರಿಯಾಲಿಟಿ
ಶೋಗಳು
ಪಡೆದ
ಅಂಕಗಳು
ಹೊರಬಿದ್ದಿವೆ.

Kannada Serial TRP Ratings:Top 10 Kannada TV Shows From Zee, Colors, Star for the Week July 17th - 22nd

ಕಳೆದ
ವಾರ
‘ಪುಟ್ಟಕ್ಕನ
ಮಕ್ಕಳು’,
‘ಗಟ್ಟಿಮೇಳ’,
‘ನೀನಾದೇ
ನಾ’,
‘ಅಮೃತಧಾರೆ’,
‘ನಮ್ಮ
ಲಚ್ಚಿ’,
‘ರೇಣುಕಾ
ಯಲ್ಲಮ್ಮ’ದಂತಹ
ಧಾರಾವಾಹಿಗಳು
ಟಿಆರ್‌ಪಿ
ಪೈಪೋಟಿಯಲ್ಲಿದ್ದವು.
ಇದರೊಂದಿಗೆ
ರಿಯಾಲಿಟಿ
ಶೋಗಳು
ಕೂಡ
ಸ್ಪರ್ಧೆಯೊಡ್ಡಿದ್ದವು.
ಹಾಗಿದ್ದರೆ,

ವಾರ
ಯಾವ್ಯಾವ
ಧಾರಾವಾಹಿ,
ರಿಯಾಲಿಟಿ
ಶೋ
ಯಾವ್ಯಾವ
ಸ್ಥಾನದಲ್ಲಿದೆ
ಅನ್ನೋದನ್ನು
ತಿಳಿಯಲು
ಮುಂದೆ
ಓದಿ.

ಪುಟ್ಟಕ್ಕನೇ
ನಂಬರ್
1..
ಉಳಿದವುಗಳ
ಕಥೆಯೇನು?

ಜೀ
ಕನ್ನಡದಲ್ಲಿ
ಉಮಾಶ್ರೀ
ಪ್ರಮುಖ
ಪಾತ್ರದಲ್ಲಿ
ನಟಿಸುತ್ತಿರುವ
‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿಗೆ
ವೀಕ್ಷಕರ
ಸಂಖ್ಯೆ
ಹೆಚ್ಚಾಗಿದೆ.
ಕಳೆದ
ಐದಾರು
ವಾರಗಳಿಂದ

ಧಾರಾವಾಹಿ
ನೋಡುವವರ
ಸಂಖ್ಯೆ
ದುಪ್ಪಟ್ಟಾಗಿದೆ.
ಕಳೆದ
ವಾರ

ಧಾರಾವಾಹಿ
11.3
ಟಿಆರ್‌ಪಿ
ಗಿಟ್ಟಿಸಿಕೊಂಡಿತ್ತು.

ವಾರ
‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿಗೆ
11.7
ರೇಟಿಂಗ್
ಬಂದಿದೆ.
ಹಾಗೇ
‘ಗಟ್ಟಿಮೇಳ’
8.8
ಅಂಕಗಳೊಂದಿಗೆ
ಧಾರಾವಾಹಿ
ಎರಡನೇ
ಸ್ಥಾನಕ್ಕೆ
ಏರಿದೆ.
ಹಾಗೇ
‘ಡ್ಯಾನ್ಸ್
ಕರ್ನಾಟಕ
ಡ್ಯಾನ್ಸ್’
8.1
ಟಿಆರ್‌ಪಿಯೊಂದಿಗೆ
ಮೂರನೇ
ಸ್ಥಾನದಲ್ಲಿದೆ.

Kannada Serial TRP Ratings:Top 10 Kannada TV Shows From Zee, Colors, Star for the Week July 17th - 22nd

‘ಅಮೃತಧಾರೆ’
ಸನಿಹದಲ್ಲಿದೆ
‘ಸೀತಾರಾಮ’

ಜೀ
ಕನ್ನಡದಲ್ಲಿ
ಜನಪ್ರಿಯತೆ
ಗಿಟ್ಟಿಸಿಕೊಳ್ಳುತ್ತಿರುವ
‘ಅಮೃತಧಾರೆ’

ವಾರ
7.6
ಅಂಕ
ಗಳಿಸಿದೆ.
ವೈಷ್ಣವಿ
ಗೌಡ
ನಟಿಸುತ್ತಿರುವ
ಕಳೆದ
ವಾರವಷ್ಟೇ
ಪ್ರಸಾರ
ಆರಂಭ
ಆಗಿರೋ
ಹೊಚ್ಚ
ಹೊಸ
ಧಾರಾವಾಹಿ
‘ಸೀತಾ
ರಾಮ’
7.5
ಟಿಆರ್‌ಪಿ
ಅಂಕಗಳನ್ನು
ಗಳಿಸಿದೆ.
ಹಾಗೇ
ಸುಧಾರಾಣಿ
ನಟಿಸುತ್ತಿರುವ
‘ಶ್ರೀರಸ್ತು
ಶುಭಮಸ್ತು’
ಧಾರಾವಾಹಿ
6.5
ಅಂಕ
ಗಳಿಸಿದೆ.
‘ಭರ್ಜರಿ
ಬ್ಯಾಚುಲರ್’
ರಿಯಾಲಿಟಿ
ಶೋ
ಡ್ರಾಪ್
ಆಗಿದ್ದು
6.1
ಅಂಕ
ಗಳಿಸಿದೆ.

ಕಲರ್ಸ್
ಕನ್ನಡದಲ್ಲಿ
‘ಲಕ್ಷ್ಮಿ
ಬಾರಮ್ಮ’
ನಂ.
1

ಜೀ
ಕನ್ನಡದ
ಬಳಿಕ
ಕಲರ್ಸ್
ಕನ್ನಡ
ನಂತರದ
ಸ್ಥಾನದಲ್ಲಿದೆ.
ಇದರಲ್ಲಿ
‘ಲಕ್ಷ್ಮಿ
ಬಾರಮ್ಮ’
5.9
ಅಂಕಗಳೊಂದಿಗೆ
ಧಾರಾವಾಹಿ
ನಂ
1
ಸ್ಥಾನದಲ್ಲಿದ್ರೆ,
ಎರಡನೇ
ಸ್ಥಾನದಲ್ಲಿ
‘ಭಾಗ್ಯಲಕ್ಷ್ಮಿ’
5.6
ಅಂಕದೊಂದಿಗೆ
2ನೇ
ಸ್ಥಾನದಲ್ಲಿದೆ.
‘ರಾಮಾಚಾರಿ’
ಧಾರಾವಾಹಿ
5.1
ಟಿಆರ್‌ವಿ
ಅಂಕಗಳನ್ನು
ಗಳಿಸಿ
ಮೂರನೇ
ಸ್ಥಾನದಲ್ಲಿದೆ.
ಕಳೆದ
ಐದಾರು
ವಾರಗಳಿಂದ
‘ಲಕ್ಷ್ಮಿ
ಬಾರಮ್ಮ’
ಹಾಗೂ
ಭಾಗ್ಯಲಕ್ಷ್ಮಿ
ನಡುವೆ
ಪೈಪೋಟಿ
ನಡೆಯುತ್ತಲೇ
ಇದೆ.

ಸ್ಟಾರ್
ಸುವರ್ಣಗೆ
‘ರೇಣುಕಾ
ಯಲ್ಲಮ್ಮ’ನ
ಮಹಿಮೆ

ಜೀ
ಕನ್ನಡ
ಹಾಗೂ
ಕಲರ್ಸ್
ಕನ್ನಡದಲ್ಲಿ
ಧಾರಾವಾಹಿಗಳನ್ನು
ಆಯ್ಕೆ
ಮಾಡಿಕೊಳ್ಳುತ್ತಿರುವ
ರೀತಿ
ಬೇರೆ
ಬೇರೆಯಾಗಿದೆ.
ಅದೇ
ಸ್ಟಾರ್‌
ಸುವರ್ಣ
ವೀಕ್ಷಕರ
ಅಭಿರುಚಿನೇ
ಬೇರೆ
ಇದೆ.
‘ಉದೋ
ಉದೋ
ಶ್ರೀ
ರೇಣುಕಾ
ಯಲ್ಲಮ್ಮ’
ಮೊದಲ
ಸ್ಥಾನದಲ್ಲಿದ್ದು
6.3
ಟಿಆರ್‌ಪಿ
ಸಿಕ್ಕಿದೆ.
‘ನೀನಾದೆ
ನಾ’
5.8,
‘ನಮ್ಮ
ಲಚ್ಚಿ’
5.2
ಟಿಆರ್‌ಪಿ
ಅಂಕಗಳೊಂದಿಗೆ
ಎರಡು
ಮತ್ತು
ಮೂರನೇ
ಸ್ಥಾನದಲ್ಲಿದೆ.


ವಾರದ
ಟಾಪ್
10
ಧಾರಾವಾಹಿ/
ರಿಯಾಲಿಟಿ
ಶೋ


ಧಾರಾವಾಹಿ/
ರಿಯಾಲಿಟಿ
ಶೋ
ಟಿಆರ್‌ಪಿ

SL
No

ಧಾರಾವಾಹಿ/
ರಿಯಾಲಿಟಿ
ಶೋ

ಟಿಆರ್‌ಪಿ
1 ಪುಟ್ಟಕ್ಕನ
ಮಕ್ಕಳು
11.
7
2 ಗಟ್ಟಿಮೇಳ 8.8
3 ಡ್ಯಾನ್ಸ್
ಕರ್ನಾಟಕ
ಡ್ಯಾನ್ಸ್
8.1
4 ಅಮೃತಧಾರೆ 7.6
5 ಸೀತಾ
ರಾಮ
7.5
6 ಶ್ರೀರಸ್ತು
ಶುಭಮಸ್ತು
6.5
7 ಉದೋ
ಉದೋ
ಶ್ರೀ
ರೇಣುಕಾ
ಯಲ್ಲಮ್ಮ
6.3
8 ಭರ್ಜರಿ
ಬ್ಯಾಚುಲರ್ಸ್
6.1
9 ಸತ್ಯ 6.0
10 ಲಕ್ಷ್ಮಿ
ಬಾರಮ್ಮ/ಹಿಟ್ಲರ್
ಕಲ್ಯಾಣ
5.9

English summary

Explore the TRP Ratings of 10 top Kannada Serials and Reality Shows.

Thursday, July 27, 2023, 14:02

Source link