Posted in Sports ದಿಗ್ಗಜರ ದಾಖಲೆ ಮುರಿದು ನೂತನ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ-cricket news india vs west indies 1st odi match virat kohli rohit sharma ravindra jadeja records kapil dev walsh prs Pradiba July 27, 2023 2ನೇ ಸ್ಥಾನದಲ್ಲಿರುವ ಕಪಿಲ್ ದೇವ್ ವಿಂಡೀಸ್ ವಿರುದ್ಧ 43 ವಿಕೆಟ್ ಉರುಳಿಸಿದ್ದರೆ, ಮೊದಲ ಸ್ಥಾನದಲ್ಲಿರುವ ಕರ್ಟ್ನಿ ವಾಲ್ಷ್, ಟೀಮ್ ಇಂಡಿಯಾ ವಿರುದ್ಧ 38 ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ. ಜಡೇಜಾ ಇನ್ನು 4 ವಿಕೆಟ್ ಪಡೆದರೆ, ಈ ದಿಗ್ಗಜರ ದಾಖಲೆಯನ್ನು ಮುರಿಯಲಿದ್ದಾರೆ. Source link