ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್; ಧೋನಿಯನ್ನು ಉಲ್ಲೇಖಿಸಿದ ಆಫ್ ಸ್ಪಿನ್ನರ್​-cricket news ravichandran ashwin opens up on team india wtc final 2023 loss against australia ms dhoni reference prs

ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್

ಇದೀಗ ರವಿಚಂದ್ರನ್​ ಅಶ್ವಿನ್, ತಂಡದ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಹಾಗೆ ಆಸ್ಟ್ರೇಲಿಯಾ ಗೆಲುವು ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ತನ್ನ ಯೂಟ್ಯೂಟ್ ಚಾನೆಲ್​ನಲ್ಲಿ ಮಾತನಾಡಿರುವ ಅಶ್ವಿನ್, ಮೊದಲಿಗೆ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಆಫ್​ಸ್ಪಿನ್ನರ್​​, ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲಲು ಅರ್ಹವಾಗಿತ್ತು. ಇಂಗ್ಲೆಂಡ್​​ನಲ್ಲಿ ಆಸಿಸ್​ ತಂಡಕ್ಕೆ ಲಾಭದಾಯಕ ಅಂಶಗಳು ಇದ್ದವು ಎಂದು ಹೇಳಿದ್ದಾರೆ.

Source link