ಕನ್ನಡದಲ್ಲಿ ಮೊದಲ ಚಿತ್ರ ಮಾಡಿದ ಈ ನಾಲ್ವರು ನಟಿಯರೀಗ ಸೌತ್ ಇಂಡಸ್ಟ್ರಿ ರೂಲರ್ಸ್! | These Debutant Sandalwood Actresses Are Ruling South Indian Cinemas

bredcrumb

News

oi-Srinivasa A

|

ಕನ್ನಡ
ಚಿತ್ರರಂಗದ
ಮೂಲಕ
ಸಿನಿಮಾ
ಕ್ಷೇತ್ರ
ಪ್ರವೇಶಿಸಿ
ಬಳಿಕ
ವಿವಿಧ
ಭಾಷೆಗಳ
ಚಿತ್ರರಂಗಗಳನ್ನು
ಪ್ರವೇಶಿಸಿ
ಅಲ್ಲಿ
ಹೆಚ್ಚಿನ
ಸಿನಿಮಾಗಳಲ್ಲಿ
ಅಭಿನಯಿಸಿದ
ಕಲಾವಿದರ
ಉಹಾಹರಣೆಗಳು
ದೊಡ್ಡಮಟ್ಟದಲ್ಲಿಯೇ
ಇದೆ.
ಕೆಲವರು
ಪರಭಾಷೆಗಳಲ್ಲಿ
ಸದ್ದು
ಮಾಡಿದರೂ
ಸಹ
ಮರಳಿ
ಕನ್ನಡ
ಚಿತ್ರಗಳಲ್ಲಿ
ನಟಿಸುವುದನ್ನು
ಮುಂದುವರೆಸಿದರೆ,
ಇನ್ನೂ
ಹಲವರು
ಪರಭಾಷಾ
ಚಿತ್ರರಂಗಗಳಲ್ಲಿಯೇ
ನೆಲೆಸಿಬಿಟ್ಟಿದ್ದಾರೆ.

ಅದರಲ್ಲಿಯೂ
ಹೆಚ್ಚಾಗಿ
ನಟಿಯರು
ಮೊದಲಿಗೆ
ಕನ್ನಡ
ಚಿತ್ರಗಳಲ್ಲಿ
ನಟಿಸಿ
ಬಳಿಕ
ಬಾಲಿವುಡ್
ಹಾಗೂ
ಟಾಲಿವುಡ್
ಚಿತ್ರರಂಗಗಳಲ್ಲಿ
ಹೆಚ್ಚೆಚ್ಚು
ಚಿತ್ರಗಳಲ್ಲಿ
ನಟಿಸಿ
ನೆಲೆಸಿದ್ದಾರೆ.
ಹೌದು,
ಅನುಷ್ಕಾ
ಶೆಟ್ಟಿ,
ಕೃತಿ
ಶೆಟ್ಟಿ
ಹಾಗೂ
ಪೂಜಾ
ಹೆಗ್ಡೆ
ರೀತಿಯ
ಅನೇಕ
ಕರ್ನಾಟಕ
ಮೂಲದ
ನಟಿಯರು
ಪರಭಾಷೆಗಳಲ್ಲಿ
ನೆಲೆಸಿದ್ದು,
ಇನ್ನೂ
ಕೆಲ
ನಟಿಯರು
ಮೊದಲಿಗೆ
ಕನ್ನಡ
ಚಿತ್ರಗಳಲ್ಲಿ
ನಟಿಸಿ
ಬಳಿಕ
ಬೇರೆ
ಭಾಷೆಯ
ಚಿತ್ರಗಳಲ್ಲಿ
ನಟಿಸಿ

ಚಿತ್ರರಂಗಗಳಲ್ಲಿ
ನೆಲೆಯೂರಿದ್ದಾರೆ.

These Debutant Sandalwood Actresses Are Ruling South Indian Cinemas

ಇಂತಹ
ಹಲವಾರು
ನಟಿಯರನ್ನು
ಸಿನಿ
ರಸಿಕರು

ಹಿಂದಿನಿಂದಲೂ
ಕಂಡಿದ್ದು,
ಪ್ರಸ್ತುತ
ನಾಲ್ವರು
ಕನ್ನಡ
ನಟಿಯರು
ಮೊದಲಿಗೆ
ಕನ್ನಡ
ಚಿತ್ರಗಳಲ್ಲಿ
ನಟಿಸಿ
ನಂತರ
ಪರಭಾಷೆಗಳಲ್ಲಿ
ದೊಡ್ಡ
ಮಟ್ಟದಲ್ಲಿ
ಸದ್ದು
ಮಾಡುತ್ತಿದ್ದಾರೆ.

ನಟಿಯರ
ವಿವರ

ಕೆಳಕಂಡಂತಿದೆ..

ರಶ್ಮಿಕಾ
ಮಂದಣ್ಣ

ರಶ್ಮಿಕಾ
ಮಂದಣ್ಣ
ಕಳೆದ
ನಾಲ್ಕೈದು
ವರ್ಷಗಳಿಂದ
ಸೌತ್
ಚಿತ್ರರಂಗದಲ್ಲಿ
ಹೆಚ್ಚಾಗಿ
ಸದ್ದು
ಮಾಡಿದ
ನಟಿ.
ಸೌತ್
ಸಿನಿಮಾ
ಮೂಲಕ
ಪ್ಯಾನ್
ಇಂಡಿಯಾ
ಖ್ಯಾತಿ
ಪಡೆದ
ರಶ್ಮಿಕಾ
ಮಂದಣ್ಣ
ನ್ಯಾಷನಲ್
ಕ್ರಶ್
ಎಂದೂ
ಸಹ
ಗುರುತಿಸಿಕೊಂಡರು.
ಸದ್ಯ
ಬಾಲಿವುಡ್
ಚಿತ್ರರಂಗಕ್ಕೂ
ಸಹ
ಪದಾರ್ಪಣೆ
ಮಾಡಿರುವ
ರಶ್ಮಿಕಾ
ಮಂದಣ್ಣ
ಮೊದಲಿಗೆ
ನಟಿಸಿದ್ದು
ಕನ್ನಡದ
ಕಿರಿಕ್
ಪಾರ್ಟಿ
ಸಿನಿಮಾ
ಮೂಲಕ.

ಚಿತ್ರದ
ಮೂಲಕ
ನಟಿಸಿ
ಫೇಮ್
ಗಿಟ್ಟಿಸಿಕೊಂಡ
ನಟಿ
ರಶ್ಮಿಕಾ
ಮಂದಣ್ಣ
ಬಳಿಕ
ಬೇರೆ
ಭಾಷೆಯ
ಚಿತ್ರರಂಗಗಳಿಂದ
ಆಫರ್
ಗಿಟ್ಟಿಸಿಕೊಂಡರು.

ಶ್ರೀಲೀಲಾ

ರಶ್ಮಿಕಾ
ಮಂದಣ್ಣ
ಖ್ಯಾತಿಯನ್ನು
ನೋಡಿ
ಇನ್ನೊಂದು
ಐದಾರು
ವರ್ಷಗಳ
ಕಾಲ
ಈಕೆಯನ್ನು
ಯಾವ
ನಟಿಯೂ
ಮೀರಿಸಲಸಾಧ್ಯ
ಎಂದು
ಸಿನಿ
ರಸಿಕರು
ಮಾತನಾಡಿಕೊಳ್ಳುತ್ತಿದ್ದರು.
ಆದರೆ
ಅದೇ
ಸಮಯಕ್ಕೆ
ಕನ್ನಡದ
ಶ್ರೀಲೀಲಾ
ತೆಲುಗು
ಚಿತ್ರರಂಗಕ್ಕೆ
ಕಾಲಿಟ್ಟು
ಎರಡೇ
ಚಿತ್ರಗಳಲ್ಲಿ
ತನ್ನ
ಅದ್ಭುತ
ನಟನೆ
ಹಾಗೂ
ನೃತ್ಯದ
ಮೂಲಕ
ತೆಲುಗು
ಸಿನಿ
ರಸಿಕರ
ಮನ
ಗೆದ್ದರು
ಹಾಗೂ
ಹೆಚ್ಚೆಚ್ಚು
ಚಿತ್ರಗಳ
ಆಫರ್‌ಗಳನ್ನೂ
ಸಹ
ಪಡೆದುಕೊಂಡರು.
ಸದ್ಯ
ಶ್ರೀಲೀಲಾ
ಕೈನಲ್ಲಿ
ಹತ್ತಕ್ಕೂ
ತೆಲುಗು
ಚಿತ್ರಗಳಿದ್ದು,
ಸದ್ಯ
ಈಕೆಗೆ
ಬೇಡಿಕೆಯಲ್ಲಿ
ಪೋಟಿ
ನೀಡುವ
ನಟಿ
ಮತ್ತೊಬ್ಬರಿಲ್ಲ
ಎಂಬಂತಾಗಿದೆ.

ಶ್ರದ್ಧಾ
ಶ್ರೀನಾಥ್

ಶ್ರದ್ಧಾ
ಶ್ರೀನಾಥ್
ಯೂ
ಟರ್ನ್
ಎಂಬ
ಕನ್ನಡ
ಚಿತ್ರರಂಗದ
ಮೂಲಕ
ಫೇಮ್
ಪಡೆದುಕೊಂಡ
ಈಕೆ
ಬಳಿಕ
ತೆಲುಗು,
ತಮಿಳು,
ಮಲಯಾಳಂ
ಹಾಗೂ
ಹಿಂದಿ
ಭಾಷೆಯ
ಚಿತ್ರಗಳಲ್ಲಿ
ನಟಿಸಿದ್ದು,
ಬೃಹತ್
ಬೇಡಿಕೆ
ಹೊಂದಿದ್ದಾರೆ.
ವಿಭಿನ್ನ
ಪಾತ್ರಗಳಲ್ಲಿ
ನಟಿಸುತ್ತಿರುವ
ಶ್ರದ್ಧಾ
ಶ್ರೀನಾಥ್
ಬ್ಯುಸಿ
ನಟಿಯಾಗಿದ್ದಾರೆ.

ಪ್ರಿಯಾಂಕಾ
ಅರುಳ್
ಮೋಹನ್

2019ರಲ್ಲಿ
ಬಿಡುಗಡೆಗೊಂಡ
ತೆಲುಗು
ಚಿತ್ರ
ನಾನೀಸ್
ಗ್ಯಾಂಗ್
ಲೀಡರ್
ಮೂಲಕ
ಸೌತ್
ಇಂಡಸ್ಟ್ರಿಯಲ್ಲಿ
ಖ್ಯಾತಿಯನ್ನು
ಪಡೆದುಕೊಂಡ
ನಟಿ
ಪ್ರಿಯಾಂಕಾ
ಅರುಳ್
ಮೋಹನ್.
ಬಳಿಕ
ಡಾಕ್ಟರ್
ಹಾಗೂ
ಡಾನ್
ಎಂಬ
ತಮಿಳು
ಚಿತ್ರಗಳಲ್ಲಿ
ನಟಿಸಿದ
ಪ್ರಿಯಾಂಕಾ
ಮೊದಲಿಗೆ
ನಟಿಸಿದ್ದು
‘ಒಂದ್
ಕಥೆ
ಹೇಳ್ಲಾ’
ಎಂಬ
ಕನ್ನಡ
ಚಿತ್ರದ
ಮೂಲಕ.
ಹೀಗೆ
ಕನ್ನಡ
ಚಿತ್ರದ
ಮೂಲಕ
ಚಿತ್ರರಂಗ
ಪ್ರವೇಶಿಸಿದ
ಪ್ರಿಯಾಂಕಾ
ಸಹ
ಸದ್ಯ
ಸೌತ್
ಇಂಡಸ್ಟ್ರಿಯ
ಮೋಸ್ಟ್
ವಾಂಟೆಂಡ್
ನಟಿಯಾಗಿದ್ದಾರೆ.

English summary

These Debutant Sandalwood Actresses Are Ruling South Indian Cinemas. Take a look

Friday, June 23, 2023, 18:02

Story first published: Friday, June 23, 2023, 18:02 [IST]

Source link