ಮಾರ್ಚ್ 4ರಂದು ನಿಧನ
1969ರಲ್ಲಿ ಜನಿಸಿದ ಆಸ್ಟ್ರೇಲಿಯಾದ ದಂತಕಥೆ ಲೆಗ್-ಸ್ಪಿನ್ನರ್ 2022ರ ಮಾರ್ಚ್ನಲ್ಲಿ ಥಾಯ್ಲೆಂಡ್ನ ಕೋಹ್ ಸಾಮಯಿ ದ್ವೀಪದಲ್ಲಿರುವ ಐಷಾರಾಮಿ ವಿಲ್ಲಾದಲ್ಲಿ ಮಾರ್ಚ್ 4, 2022ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಅವರು 145 ಟೆಸ್ಟ್ ಪಂದ್ಯಗಳನ್ನಾಡಿದ್ದು, 708 ವಿಕೆಟ್, 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್ನಲ್ಲಿ ಆಡಿದ 55 ಪಂದ್ಯಗಳಲ್ಲಿ 57 ವಿಕೆಟ್ ಪಡೆದಿದ್ದಾರೆ.