ಅವರು ಕ್ರಿಕೆಟ್ ನಿಯಮಗಳು, ಕ್ರೀಡಾಸ್ಫೂರ್ತಿ ಮತ್ತು ಆಟದ ಎಲ್ಲದರ ಕುರಿತು ವಿಶ್ಲೇಷಣಾತ್ಮಕವಾಗಿ, ಮುಕ್ತವಾಗಿ ಚರ್ಚಿಸಿದರು. ಅವರಿಬ್ಬರು ಗಂಟೆಗಟ್ಟಲೆ ಚರ್ಚೆ ನಡೆಸಿದರು. ಆದರೆ ಇವರ ಚರ್ಚೆಗೆ ಮುದುಕರೊಬ್ಬರು ತಡೆ ಹಾಕಿದರು. ಆ ವ್ಯಕ್ತಿ ಬಂದು ಬೈರ್ಸ್ಟೋ ‘ಬೈರ್ಸ್ಟೋ ಔಟಾಗಿದ್ದಾರೆ, ಸಾಕು ನಿಲ್ಲಿಸಿ ಎಂದು ಹೇಳಿದರು. ಆ ಚರ್ಚೆ ಅಲ್ಲಿಗೆ ಮುಕ್ತಾಯಗೊಂಡಿತು ಎಂದು ಅಶ್ವಿನ್ ವಿವರಿಸಿದರು.