Posted in Sports ನೂತನ ಹೆಡ್ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ನೇಮಿಸಿದ ಲಖನೌ ಸೂಪರ್ ಜೈಂಟ್ಸ್-cricket news lucknow super giants name justin langer as new coach as andy flower exits before ipl 2024 lsg jra Pradiba July 14, 2023 ಸೂಪರ್ ಜೈಂಟ್ಸ್‌ನ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ ಫ್ಲವರ್, ತಂಡದ ಯಶಸ್ವಿ ಅಭಿಯಾನದ ಭಾಗವಾಗಿದ್ದರು. ಎರಡೂ ಋತುಗಳಲ್ಲಿಯೂ ತಂಡ ಪ್ಲೇಆಫ್‌ಗೆ ಪ್ರವೇಶಿಸಿತು. 2022ರಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಮೂರನೇ ಸ್ಥಾನ ಪಡೆದ ತಂಡವು, 2023ರಲ್ಲಿ, ಎಲಿಮಿನೇಟರ್‌ನಲ್ಲಿ ಹೊರಬಿದ್ದಿತು. Source link