ವೆಸ್ಟ್​ ಇಂಡೀಸ್​ನಲ್ಲಿ ಮೊದಲ ಶತಕ, ಆರಂಭಿಕನಾಗಿ ಹಲವು ದಾಖಲೆ; ಸೆಹ್ವಾಗ್, ಗವಾಸ್ಕರ್​​ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ-cricket news team india captain rohit sharma who made many records of centuries against west indies sehwag gavaskar prs

ಅತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ಭಾರತವು (India vs West Indies) ಭರ್ಜರಿ ಬೇಟೆಗಿಳಿದಿದೆ. ಬೌಲಿಂಗ್​​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಭಾರತೀಯರು, ನಂತರ ಬ್ಯಾಟಿಂಗ್​ನಲ್ಲೂ ದರ್ಬಾರ್​ ನಡೆಸುತ್ತಿದ್ದಾರೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದು, ಡೊಮಿನಿಕಾದ ವಿಂಡ್ಸನ್​ ಪಾರ್ಕ್​​ನಲ್ಲಿ ಮೊದಲ ಟೆಸ್ಟ್​​ನ 2ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ನಾಯಕ ರೋಹಿತ್​ ಶರ್ಮಾ (Rohit Sharma) ಅವರು ತಲಾ ಭರ್ಜರಿ ಶತಕ ಗಳಿಸಿ, ತಂಡಕ್ಕೆ ಮೇಲುಗೈ ತಂದುಕೊಟ್ಟರು.

Source link