ಧೋನಿ ಸಹೋದರ ಯಾರು ಗೊತ್ತಾ?
ಜುಲೈ 7, 1981ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಧೋನಿ, ಡಿಸೆಂಬರ್ 23, 2004 ರಂದು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, ನೀವು ಯಾವತ್ತಾದರೂ ಧೋನಿ ಅವರ ಅಣ್ಣನ ಕುರಿತು ತಿಳಿದಿದ್ದೀರಾ? ಅವರ ಅಣ್ಣನ ಹೆಸರು ನರೇಂದ್ರ ಸಿಂಗ್ ಧೋನಿ (Narendra Singh Dhoni). ಈ ವರದಿಯಲ್ಲಿ ಧೋನಿಯ ಹಿರಿಯ ಸಹೋದರ ನರೇಂದ್ರ ಸಿಂಗ್ ಬಗ್ಗೆ ತಿಳಿದುಕೊಳ್ಳಲಿದ್ದೇವೆ.