ಆರ್‌ಸಿಬಿ ವಿರುದ್ಧ ಜಸ್ಪ್ರೀತ್ ಬುಮ್ರಾ-ರೋಹಿತ್ ಶರ್ಮಾ ಆಡ್ತಾರಾ; ಮುಂಬೈ ಇಂಡಿಯನ್ಸ್ ಕೋಚ್ ಮಹತ್ವದ ಅಪ್ಡೇಟ್

MI vs RCB: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂಐ ತಂಡದ ಆಟಗಾರರಾದ ಜಸ್ಪ್ರೀತ್‌ ಬುಮ್ರಾ ಹಾಗೂ ರೋಹಿತ್‌ ಶರ್ಮಾ ಆಡುವ ಕುರಿತು ಕೋಚ್‌ ಮಹೇಲಾ ಜಯವರ್ಧನೆ ಅಪ್ಡೇಟ್‌ ನೀಡಿದ್ದಾರೆ.

Source link