ಟೆಸ್ಟ್​ ಕ್ರಿಕೆಟ್​ಗೆ 150 ವರ್ಷ, ಎಂಸಿಜಿಯಲ್ಲಿ ನಡೆಯಲಿದೆ ಐತಿಹಾಸಿಕ ಪಂದ್ಯ; ಹಳೆಯ ಶತ್ರುಗಳ ನಡುವೆ ಶೆಣಸಾಟ

2027ರ ಮಾರ್ಚ್​ 11ರಂದು ಟೆಸ್ಟ್ ಕ್ರಿಕೆಟ್​ ಆರಂಭವಾಗಿ 150 ವರ್ಷ ಪೂರ್ಣಗೊಳ್ಳಲಿದೆ. ಈ ಸ್ಮರಣೀಯ ದಿನದಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ಉಭಯ ಕ್ರಿಕೆಟ್ ಮಂಡಳಿಗಳು ತೀರ್ಮಾನಿಸಿದೆ.

Source link