‘ಖೋ ಖೋ ವಿಶ್ವಕಪ್ ಗೆದ್ದವರಿಗೆ ಮಹಾರಾಷ್ಟ್ರ 2.5 ಕೋಟಿ ರೂ, ಹುದ್ದೆ ಕೊಡ್ತು; ಆದರೆ ನೀವು 5 ಲಕ್ಷ ಕೊಟ್ಟು ಅವಮಾನಿಸಿದ್ರಿ’

‘ಕೇರಳದವರಿಗೆ ಲಕ್ಷ ಲಕ್ಷ ಕೊಡುವ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಕೇವಲ 5 ಲಕ್ಷ ನೀಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ. ಸರ್ಕಾರ ಕ್ರೀಡಾಪಟುಗಳ ಸಾಧನೆ ಮತ್ತು ಪರಿಶ್ರಮವನ್ನು ಅವಮಾನಿಸದೆ ಗೌರವದಿಂದ ನಡೆಸಿಕೊಂಡು, ಭವಿಷ್ಯದ ಆಟಗಾರರಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿ ಪೋಸ್ಟ್ ಮಾಡಿರುವ ಜೆಡಿಎಸ್, ಚೈತ್ರಾ ಮತ್ತು ಗೌತಮ್ ತಮಗೆ ನೀಡಿದ 5 ಲಕ್ಷದ ಹಣ ತಿರಸ್ಕರಿಸಿದ ಸುದ್ದಿಯ ಪ್ರತಿಯನ್ನು ಹಂಚಿಕೊಂಡಿದೆ.

Source link