12ನೇ ಸುತ್ತಿನಲ್ಲಿ ಡಿ ಗುಕೇಶ್‌ಗೆ ಸೋಲು; ಇತಿಹಾಸ ನಿರ್ಮಾಣಕ್ಕೆ ಇನ್ನೆಷ್ಟು ಗೆಲುವು ಬೇಕು?

ಗುಕೇಶ್‌ ಚಾಂಪಿಯನ್‌ ಆಗಲು ಇನ್ನೆಷ್ಟು ಗೆಲುವು ಬೇಕು?

ಭಾರತದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್‌ ಎಂಬ ಹಿರಿಮೆಗೆ ಪಾತ್ರರಾಗಲು ಗುಕೇಶ್‌ಗೆ ಇನ್ನೂ ಅವಕಾಶವಿದೆ. ಇನ್ನು 2 ಸುತ್ತುಗಳು ಮಾತ್ರವೇ ಬಾಕಿ ಉಳಿದಿರುವುದು ಸ್ಪಷ್ಟ. ಇದರಲ್ಲಿ ಎರಡರಲ್ಲೂ ಗೆದ್ದರೆ, ಗುಕೇಶ್‌ ಚಾಂಪಿಯನ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಇಬ್ಬರೂ ತಲಾ ಒಂದು ಗೇಮ್‌ಗಳಲ್ಲಿ ಗೆದ್ದರೆ, ಡಿಸೆಂಬರ್‌ 13ರಂದು ನಡೆಯುವ ಟೈ ಬ್ರೇಕರ್‌ನಲ್ಲಿ ಗೆಲ್ಲುವ ಆಟಗಾರರು ವಿಜಯಶಾಲಿಯಾಗುತ್ತಾರೆ. ಒಂದು ವೇಳೆ ಅಂತಿಮ ಎರಡು ಸುತ್ತಿನಲ್ಲಿ ಒಂದರಲ್ಲಿ ಗುಕೇಶ್‌ ಗೆದ್ದು, ಇನ್ನೊಂದು ಸುತ್ತು ಡ್ರಾಗೊಂಡರೂ ಗುಕೇಶ್‌ಗೆ ಚಾಂಪಿಯನ್‌ ಪಟ್ಟ ಸಿಗುತ್ತದೆ. ಎರಡೂ ಸುತ್ತುಗಳು ಡ್ರಾ ಆದರೂ, ಟ್ರೈ ಬ್ರೇಕರ್‌ ಮೂಲಕ ವಿಜೇತರ ನಿರ್ಧಾರವಾಗುತ್ತದೆ.

Source link