ಧನುಷ್ ಬ್ಯಾನ್ ಮಾಡಲು ನಿರ್ಮಾಪಕರ ಮಂಡಳಿಯ ಶಾಕಿಂಗ್ ನಿರ್ಧಾರ? ಅಂತಹದ್ದೇನಾಯ್ತು? | Buzz is that Dhanush may be banned in Kollywood if he doesn’t replay the TFPC Notice

bredcrumb

Gossips

oi-Muralidhar S

|

ಭಾರತೀಯ
ಚಿತ್ರರಂಗ
ಸ್ಟಾರ್
ನಟ
ಧನುಷ್
ಬೇರೆ
ಭಾಷೆಗಳಲ್ಲಿ
ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೇ
ಧನುಷ್
ನಟಿಸುತ್ತಿರುವ
‘ಕ್ಯಾಪ್ಟನ್
ಮಿಲ್ಲರ್’
ಫಸ್ಟ್
ಲುಕ್
ಪೋಸ್ಟರ್
ಕೂಡ
ರಿಲೀಸ್
ಆಗಿತ್ತು.
ಅಭಿಮಾನಿಗಳು
ಧನುಷ್
ಲುಕ್ಕಿಗೆ
ಫಿದಾ
ಆಗಿದ್ದರು.

ಫ್ಯಾನ್ಸ್
ಖುಷಿಯಲ್ಲಿರುವಾಗಲೇ
ಕಾಲಿವುಡ್‌ನಲ್ಲಿ
ಆತಂಕದ
ಸುದ್ದಿಯೊಂದು
ಹರಿದಾಡುತ್ತಿದೆ.
ತಮಿಳು,
ತೆಲುಗು,
ಹಿಂದಿ
ಸಿನಿಮಾಗಳೂ
ಸೇರಿದಂತೆ
ಹಾಲಿವುಡ್‌ನಲ್ಲೂ
ನಟಿಸಿರೋ
ಧನುಷ್‌ರನ್ನು
ಬ್ಯಾನ್
ಮಾಡುವುದಕ್ಕೆ
ತಮಿಳು
ನಿರ್ಮಾಪಕರ
ಮಂಡಳಿ
ನಿರ್ಧರಿಸಿದೆ
ಅನ್ನೋ
ಸುದ್ದಿ
ಓಡಾಡುತ್ತಿದೆ.

Buzz is that Dhanush may be banned in Kollywood if he doesnt replay the TFPC Notice

ಧನುಷ್
ವಿರುದ್ಧ
ತಮಿಳು
ನಿರ್ಮಾಪಕರ
ಮಂಡಳಿ
ಶಿಸ್ತು
ಕ್ರಮ
ಕೈಗೊಳ್ಳಲು
ಮುಂದಾಗಿದ್ದೇಕೆ?
ಅನ್ನೋದೇ
ಈಗ
ಕುತೂಹಲ.
ಇವರೊಬ್ಬರೇ
ಅಲ್ಲ
ಇನ್ನೂ
ಹಲವು
ನಟರನ್ನೂ
ಇದೇ
ಸಾಲಿಗೆ
ಸೇರಲು
ನಿರ್ಧಾರಕ್ಕೆ
ಅನ್ನೋ
ಸುದ್ದಿಯಿದೆ.
ಸದ್ಯ
ಧನುಷ್‌ಗೆ
ನೋಟಿಸ್
ನೀಡಿರೋ
ಬಗ್ಗೆ
ಗುಲ್ಲೆದ್ದಿದೆ.

Amala Paul-Dhanush:ಪ್ರೇಮಿಗಳೆಂಬ ಆರೋಪ ಹೊತ್ತಿದ್ದ ಜೋಡಿ ಒಂದಾಯ್ತು? ಧನುಷ್ 50ನೇ ಚಿತ್ರದಲ್ಲಿ ಅಮಲಾ ಪೌಲ್?Amala
Paul-Dhanush:ಪ್ರೇಮಿಗಳೆಂಬ
ಆರೋಪ
ಹೊತ್ತಿದ್ದ
ಜೋಡಿ
ಒಂದಾಯ್ತು?
ಧನುಷ್
50ನೇ
ಚಿತ್ರದಲ್ಲಿ
ಅಮಲಾ
ಪೌಲ್?

ಧನುಷ್‌ಗೆ
ನೋಟಿಸ್
ಜಾರಿ
ಮಾಡಿದ್ದೇಕೆ?

ತಮಿಳು
ಚಿತ್ರರಂಗ
ಜನಪ್ರಿಯ
ನಟ
ಧನುಷ್.
ಇತ್ತೀಚೆಗೆ
ಧನುಷ್
ಜನ
ಮೆಚ್ಚುವ
ಸಿನಿಮಾಗಳಲ್ಲೇ
ನಟಿಸುತ್ತಿದ್ದಾರೆ.
‘ಅಸುರನ್’,’ಪಟ್ಟಾಸ್’,
‘ಕರ್ಣನ್’,
‘ಮಾರನ್’,
‘ತಿರುಚಿತ್ರಾಂಬಲಂ’,
‘ವಾಥಿ’
ಅಂತಹ
ಸಿನಿಮಾಗಳು
ಬ್ಲಾಕ್
ಬಸ್ಟರ್
ಹಿಟ್
ಆಗಿವೆ.
ಇದರೊಂದಿಗೆ
ಹಾಲಿವುಡ್,
ಬಾಲಿವುಡ್
ಸಿನಿಮಾಗಳಲ್ಲೂ
ನಟಿಸಿ,
ತಮಿಳು
ಚಿತ್ರರಂಗಕ್ಕೆ
ಹೆಸರು
ತಂದಿದ್ದಾರೆ.

ಹೀಗಿದ್ದರೂ
ಬ್ಯಾನ್
ಮಾಡಿದ್ದೇಕೆ?
ಅನ್ನೋ
ಪ್ರಶ್ನೆ
ಎಲ್ಲರನ್ನೂ
ಕಾಡುತ್ತಿದೆ.
ಧನುಷ್
ನಿರ್ಮಾಣ
ಸಂಸ್ಥೆಯೊಂದರಲ್ಲಿ
ಮುಂಗಡ
ಹಣ
ಪಡೆದು
ಬಳಿಕ
ಸಿನಿಮಾ
ಮಾಡದೆ
ಸತಾಯಿಸುತ್ತಿದ್ದಾರೆ
ಅನ್ನೋ
ಆರೋಪವಿದೆ.
ಹೀಗಾಗಿ
ತಮಿಳು
ನಿರ್ಮಾಪಕ
ಮಂಡಳಿ
ಧನುಷ್
ವಿರುದ್ಧ
ನೋಟಿಸ್
ಜಾರಿ
ಮಾಡಿದೆ
ಎನ್ನಲಾಗಿದೆ.

Buzz is that Dhanush may be banned in Kollywood if he doesnt replay the TFPC Notice

ಏನಿದು
ಘಟನೆ?

ಧನುಷ್
ಈಗ
ಪ್ಯಾನ್
ಇಂಡಿಯಾ
ಸಿನಿಮಾ
ಮಾಡುವುದಕ್ಕೆ
ಬ್ಯುಸಿಯಾಗಿದ್ದಾರೆ.

ಮಧ್ಯೆ
ಬ್ಯಾನ್
ವಿಚಾರ
ಸದ್ದು
ಮಾಡುತ್ತಿದೆ.

ಹಿಂದೆ
ಧನುಷ್
ಶ್ರೀ
ತೆಂಡ್ರಾಲ್
ಫಿಲ್ಮ್ಸ್‌
ನಿರ್ಮಾಣದಲ್ಲಿ
ಸಿನಿಮಾ
ಮಾಡಿಕೊಡುವುದಾಗಿ
ಭರವಸೆ
ನೀಡಿದ್ದರಂತೆ.
ಅಲ್ಲದೆ
ನಿರ್ಮಾಣ
ಸಂಸ್ಥೆಯಿಂದ
ಮುಂಗಡ
ಹಣವನ್ನೂ
ಪಡೆದಿದ್ದರು
ಎನ್ನಲಾಗಿದೆ.

ನಿರ್ಮಾಣ
ಸಂಸ್ಥೆಯಿಂದ
ಅಡ್ವಾನ್ಸ್
ಪಡೆದು
ಹಲವು
ವರ್ಷಗಳೇ
ಆಗಿವೆ.
ಆದರೆ,
ಧನುಷ್
ಮಾತ್ರ
ಇನ್ನೂ
ಸಿನಿಮಾ
ಮುಗಿಸಿಕೊಟ್ಟಲ್ಲ.
ಹೀಗಾಗಿ
ಸಂಸ್ಥೆ
ತಮಿಳು
ನಿರ್ಮಾಪಕರ
ಮಂಡಳಿ
ಮೆಟ್ಟಿಲೇರಿದೆ.

ಸಂಬಂಧ
ಧನುಷ್‌ಗೆ
ನೋಟಿಸ್
ನೀಡಲಾಗಿದ್ದು,
ಉತ್ತರ
ಕೊಡದೇ
ಹೋದಲ್ಲಿ
ಬ್ಯಾನ್
ಮಾಡಲು
ಚಿಂತಿಸಿದ್ದಾರೆ
ಎನ್ನಲಾಗಿದೆ.

ಧನುಷ್
ಒಬ್ಬರೇ
ಅಲ್ಲ

ಬ್ಯಾನ್
ಮಾಡುವ
ಲಿಸ್ಟ್‌ನಲ್ಲಿ
ಧನುಷ್
ಒಬ್ಬರೇ
ಇಲ್ಲ
ಅಂತನೂ
ಸುದ್ದಿ
ಓಡಾಡುತ್ತಿದೆ.
ತಮಿಳಿನ
ಸ್ಟಾರ್‌ಗಳು
ಶಿಂಬು,
ವಿಶಾಲ್,
ಎಸ್‌.ಜೆ.
ಸೂರ್ಯ,
ಅಥರ್ವ
ಹಾಗೂ
ಹಾಸ್ಯ
ಕಲಾವಿದ
ಯೋಗಿಬಾಬು
ವಿರುದ್ಧವೂ
ತಮಿಳು
ಚಿತ್ರರಂಗ
ನೋಟೀಸ್
ಜಾರಿ
ಮಾಡುವುದಕ್ಕೆ
ನಿರ್ಧರಿಸಿದೆ
ಅನ್ನೋ
ಸುದ್ದಿಯನ್ನು
ಕೆಲವು
ಮಾಧ್ಯಮಗಳು
ವರದಿ
ಮಾಡಿವೆ.


ಸುದ್ದಿ
ಕೇಳಿ
ಧನುಷ್
ಸೇರಿದಂತೆ
ಲಿಸ್ಟ್‌ನಲ್ಲಿರೋ
ತಾರೆಯರ
ಅಭಿಮಾನಿಗಳಿಗೆ
ಆತಂಕ
ಶುರುವಾಗಿದೆ.
ಒಂದ್ವೇಳೆ
ಬ್ಯಾನ್
ಆದರೆ,
ನಾಲ್ಕೈದು
ವರ್ಷ
ಸಿನಿಮಾ
ಮಾಡೋದು
ಅನುಮಾನ.
ಹೀಗಾಗಿ
ಧನುಷ್

ನೋಟಿಸ್
ಉತ್ತರ
ಕೊಡುತ್ತಾರಾ?
ಇಲ್ಲಾ
ಸವಾಲು
ಎಸೆಯುತ್ತಾರಾ?
ಅನ್ನೋ
ಅನುಮಾನವಿದೆ.

English summary

Buzz is that Dhanush may be banned in Kollywood if he doesn’t replay the TFPC Notice, know more.

Sunday, July 2, 2023, 13:27

Story first published: Sunday, July 2, 2023, 13:27 [IST]

Source link