PKL Season 11: ಪಿಕೆಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಆಶು ಮಲಿಕ್: ಈವರೆಗೆ ಯಾರೂ ಮಾಡಿರದ ಸಾಧನೆ

Ashu Malik: ಪ್ರೊ ಕಬಡ್ಡಿ ಲೀಗ್ 2024ರ 50 ನೇ ಪಂದ್ಯವು ದಬಾಂಗ್ ಡೆಲ್ಲಿ ಕೆಸಿ ಮತ್ತು ಪುಣೇರಿ ಪಲ್ಟನ್ ನಡುವೆ ನೋಯ್ಡಾದಲ್ಲಿ ನಡೆಯಿತು. ಈ ಪಂದ್ಯದ ಮೊದಲು ಆಶು ಮಲಿಕ್ ಖಾತೆಯಲ್ಲಿ 9 ಪಂದ್ಯಗಳಿಂದ 97 ರೇಡ್ ಪಾಯಿಂಟ್‌ಗಳಿದ್ದವು ಮತ್ತು 100 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 3 ಪಾಯಿಂಟ್‌ಗಳ ಅಗತ್ಯವಿತ್ತು.

Source link