ಹಲವು ದೇಶಗಳ ಆಸಕ್ತಿ
2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿದ 10 ದೇಶಗಳಲ್ಲಿ ಭಾರತವೂ ಸೇರಿದೆ. ಇದರಲ್ಲಿ ಭಾರತ ಜೊತೆ ಮೆಕ್ಸಿಕೋ (ಮೆಕ್ಸಿಕೋ ಸಿಟಿ, ಗ್ವಾಡಲಜರಾ-ಮಾಂಟೆರೆ-ಟಿಜುವಾನಾ), ಇಂಡೋನೇಷ್ಯಾ (ನುಸಂತಾರಾ), ಟರ್ಕಿ (ಇಸ್ತಾನ್ಬುಲ್), ಭಾರತ (ಅಹಮದಾಬಾದ್), ಪೋಲೆಂಡ್ (ವಾರ್ಸಾ, ಕ್ರಾಕೋವ್), ಈಜಿಪ್ಟ್, ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್) ಸಹ ಇದೆ.