ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ಫುಲ್ ಫ್ಲಾಫ್ ಆದ 3 ಲೆಜೆಂಡರಿ ಡಿಫೆಂಡರ್‌ಗಳು

3. ನಿತೇಶ್ ಕುಮಾರ್ (ಬೆಂಗಾಲ್ ವಾರಿಯರ್ಸ್)

ಪ್ರೊ ಕಬಡ್ಡಿ ಲೀಗ್‌ನ ಒಂದು ಋತುವಿನಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ದಾಖಲೆಯನ್ನು ನಿತೇಶ್ ಕುಮಾರ್ ಹೊಂದಿದ್ದಾರೆ. ಪಿಕೆಎಲ್​ನ ಒಂದೇ ಋತುವಿನಲ್ಲಿ 100 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ಏಕೈಕ ಡಿಫೆಂಡರ್ ಇವರು ಆಗಿದ್ದಾರೆ. ಈ ಕಾರಣಕ್ಕಾಗಿ, ಅವರನ್ನು ಲೆಜೆಂಡರು ಡಿಫೆಂಡರ್ ಎಂದು ಕೂಡ ಕರೆಯುತ್ತಾರೆ. ಆದಾಗ್ಯೂ, ನಿತೇಶ್ ಕುಮಾರ್ ಈ ಋತುವಿನಲ್ಲಿ ಬೆಂಗಾಲ್ ವಾರಿಯರ್ಸ್ ಪರ ಕಳಪೆ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಆ ತಂಡ ಕೆಟ್ಟದಾಗಿ ಸೋತಿದೆ. ನಿತೇಶ್ ಕುಮಾರ್ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಕೇವಲ 9 ಅಂಕ ಗಳಿಸಲು ಮಾತ್ರ ಸಾಧ್ಯವಾಗಿದೆ. (ವರದಿ: ವಿನಯ್ ಭಟ್)

Source link