PKL 11: ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್ ಹೇಗಿದೆ? ಟಾಪ್​ನಲ್ಲಿರುವ ರೈಡರ್ಸ್-ಡಿಫೆಂಡರ್ಸ್ ಇವರೇ ನೋಡಿ

Pro kabaddi league 2024: ದಬಾಂಗ್ ಡೆಲ್ಲಿ ಈ ಅಮೋಘ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ತಂಡ 5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್ ಕೂಡ 5 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.

Source link