ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 3 ತಂಡಗಳಿವು; ಎರಡಷ್ಟೇ 100 ದಾಟಿವೆ!-kabaddi news 3 teams won most pkl matches pro kabaddi league history patna pirates u mumba jaipur pink panthers prs ,ಕ್ರೀಡೆ ಸುದ್ದಿ

2. ಯು ಮುಂಬಾ (U Mumba)

ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 2ನೇ ತಂಡ ಯು ಮುಂಬಾ. ಪಿಕೆಎಲ್​ನ ಮೊದಲ 3 ಸೀಸನ್‌ಗಳಲ್ಲಿ ಸತತ ಫೈನಲ್‌ಗೆ ತಲುಪಿದ್ದ ಯು ಮುಂಬಾ, ಈ ಪೈಕಿ 2 ಪ್ರಶಸ್ತಿ ಗೆದ್ದಿತು. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಒಟ್ಟು 197 ಪಂದ್ಯಗಳನ್ನು ಆಡಿರುವ ಯು ಮುಂಬಾ 104 ಪಂದ್ಯಗಳನ್ನು ಜಯಿಸಿದೆ. 10ನೇ ಆವೃತ್ತಿಯಲ್ಲಿ ಯು ಮುಂಬಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 22 ಪಂದ್ಯಗಳಲ್ಲಿ ಕೇವಲ 6ರಲ್ಲಿ ಗೆದ್ದಿದ್ದು, 13 ಪಂದ್ಯ ಸೋಲು, 3 ಡ್ರಾ ಸಾಧಿಸಿದೆ. ಕೇವಲ 45 ಅಂಕ ಪಡೆದು 10 ಸ್ಥಾನ ಪಡೆದಿತ್ತು.

Source link