ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಜಾವೆಲಿನ್ ಎಸೆದು ಫೈನಲ್​ ಪ್ರವೇಶಿಸಿದ ನೀರಜ್ ಚೋಪ್ರಾ, ವಿಡಿಯೋ

ಆದರೆ ಮತ್ತೊಬ್ಬ ಭಾರತೀಯ ಕಿಶೋರ್​ ಜೆನಾ ನಿರಾಸೆ ಮೂಡಿಸಿದ್ದು, ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಫೈನಲ್​ಗೆ ಅರ್ಹತೆ ಪಡೆಯಲು 85 ಮೀಟರ್​ ಎಸೆಯಬೇಕಿತ್ತು. ಆದರೆ ಕಿಶೋರ್ 80.73 ಮೀಟರ್​ ಎಸೆಯಲಷ್ಟೇ ಶಕ್ತರಾದರು. ತನ್ನ ಮೂರು ಪ್ರಯತ್ನಗಳಲ್ಲೂ 85 ಮೀಟರ್ ದಾಟಲು ಸಾಧ್ಯವಾಗಲಿಲ್ಲ.

Source link