Dhinidhi Desinghu Profile: ಧಿನಿಧಿ ದೇಸಿಂಗು ನೀರಿಗಿಳಿಯಲು ಭಯಪಡುತ್ತಿದ್ದಳು. ಈಜು ಕೊಳಕ್ಕೆ ಇಳಿಯಲು ಜ್ವರ ಬರುತ್ತಿತ್ತು, ವಾಂತಿ ಮಾಡಿಕೊಳ್ಳುತ್ತಿದ್ದಳು. ಆದರೀಗ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಲು ಸಜ್ಜಾಗಿದ್ದಾಳೆ. 14 ವರ್ಷದ ಬೆಂಗಳೂರಿನ ಈಜುಪಟು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ತವಕದಲ್ಲಿದ್ದಾಳೆ.