Posted in Sports Roger Binny: ಧೋನಿ ಹಾದಿಯಲ್ಲಿ ಬಿನ್ನಿ; ಚಾಮರಾಜನಗರದಲ್ಲಿ ಟ್ರ್ಯಾಕ್ಟರ್ ಖರೀದಿಸಿ ಕೃಷಿ ಆಸಕ್ತಿ ತೋರಿದ ಬಿಸಿಸಿಐ ಅಧ್ಯಕ್ಷ Pradiba June 19, 2023 Chamarajanagar News: ಜಮೀನಿನ ವ್ಯವಸಾಯಕ್ಕೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದೇನೆ. ಕಳೆದ 25 ವರ್ಷದಿಂದ ಕೃಷಿ ಮಾಡ್ತಿದ್ದೇನೆ. ನನಗೆ ಕೃಷಿ ಮಾಡುವ ಅಭಿರುಚಿ ಇದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. Source link