ಕಳೆದ 20 ವರ್ಷಗಳಲ್ಲಿ ಪರಭಾಷೆಗೆ ರೀಮೆಕ್‌ ಆಗಿ ಮುಗ್ಗರಿಸಿದ ಕನ್ನಡದ ಹಿಟ್ ಸಿನಿಮಾಗಳ ಪಟ್ಟಿ | Kannada hit films Which Flop In Other Languages in last 20 years

bredcrumb

Features

oi-Narayana M

|

ಇತ್ತೀಚಿನ
ವರ್ಷಗಳಲ್ಲಿ
ಪ್ಯಾನ್‌
ಇಂಡಿಯಾ
ಟ್ರೆಂಡ್
ಶುರುವಾಗಿ
ರೀಮೆಕ್
ಸಿನಿಮಾಗಳಿಗೆ
ಬ್ರೇಕ್
ಬಿದ್ದಿದೆ.
ಆದರೂ
ಆಗೊಮ್ಮೆ
ಈಗೊಮ್ಮೆ
ಕೆಲ
ಸಿನಿಮಾಗಳು
ಮತ್ತೊಂದು
ಭಾಷೆಗೆ
ರೀಮೆಕ್
ಆಗಿ
ಪ್ರೇಕ್ಷಕರ
ಮುಂದೆ
ಬರುತ್ತವೆ.
ದಶಕಗಳಿಂದಲೂ
ಕನ್ನಡ
ಸಿನಿಮಾಗಳು
ಪರಭಾಷೆಗೆ
ರೀಮೆಕ್
ಆಗುತ್ತಿವೆ.
ಆದರೆ
ಕನ್ನಡದ
ಕೆಲ
ಹಿಟ್
ಚಿತ್ರಗಳು
ಮತ್ತೊಂದು
ಭಾಷೆಯಲ್ಲಿ
ಹೀನಾಯವಾಗಿ
ಸೋಲುಂಡ
ಉದಾಹರಣೆಗಳಿವೆ.

ಒಂದು
ಸಿನಿಮಾ
ಸಕ್ಸಸ್
ಸೀಕ್ರೆಟ್
ಏನು
ಅನ್ನೋದು
ಯಾರಿಗೂ
ಗೊತ್ತಿಲ್ಲ.
ಯಾವ
ಚಿತ್ರವನ್ನು
ಪ್ರೇಕ್ಷಕರು
ಕೈಹಿಡಿಯುತ್ತಾರೆ
ಎಂದು
ಹೇಳಲು
ಸಾಧ್ಯವಿಲ್ಲ.
ಕೆಲವೊಮ್ಮೆ
ರೀಮೆಕ್
ಸಿನಿಮಾಗಳ
ಸೋಲಲು
ನೇಟಿವಿಟಿ
ಕೂಡ
ಕಾರಣವಾಗಬಹುದು.
ತಮಿಳು,
ತೆಲುಗು
ಪ್ರೇಕ್ಷಕರಿಗೆ
ಇಷ್ಟವಾಗಿದ್ದು
ಕನ್ನಡ
ಪ್ರೇಕ್ಷಕರಿಗೆ
ಇಷ್ಟವಾಗದೇ
ಹೋಗಬಹುದು.
ಅದೇ
ರೀತಿ
ಕನ್ನಡದಲ್ಲಿ
ಹಿಟ್
ಆಗಿದ್ದ
ಕಥೆ
ಮತ್ತೊಂದು
ಭಾಷೆಯ
ಪ್ರೇಕ್ಷಕರನ್ನು
ಸೆಳೆಯದೇ
ಇರಬಹುದು.
ಹಿಟ್
ಸಿನಿಮಾ
ಕಥೆ
ಒಂದು
ಹಂತಕ್ಕೆ
ಸೇಫ್
ಎನ್ನುವ
ಕಾರಣಕ್ಕೆ
ಕೆಲವರು
ರೀಮೆಕ್
ಸಿನಿಮಾಗಳ
ಬೆನ್ನುಬೀಳುತ್ತಾರೆ.

Kannada- Remake -Flop- other- Languages

ಅಣ್ಣಾವ್ರ
ಕಾಲದಿಂದಲೂ
ಕನ್ನಡ
ಸಿನಿಮಾಗಳು
ಬೇರೆ
ಭಾಷೆಗೆ
ರೀಮೆಕ್
ಆಗುತ್ತಾ
ಬರುತ್ತಿದೆ.
ಅದರಲ್ಲಿ
ಕೆಲವರು
ಹಿಟ್
ಕೂಡ
ಆಗಿವೆ.
ಆದರೆ
ಎವರ್‌ಗ್ರೀನ್
ಸಿನಿಮಾಗಳೇ
ಸೋಲುಂಡಿರುವುದು
ವಿಪರ್ಯಾಸ.

ರೀತಿ
ಮಕಾಡೆ
ಮಲಗಿದ
ಕೆಲ
ಸಿನಿಮಾಗಳ
ಪಟ್ಟಿ
ಮುಂದೆ
ಇದೆ
ಓದಿ.

ಜೋಗಿ

ಪ್ರೇಮ್
ನಿರ್ದೇಶನದಲ್ಲಿ
ಶಿವಣ್ಣ
ನಟನೆಯ
‘ಜೋಗಿ’
ಸಿನಿಮಾ
2005ರಲ್ಲಿ
ಸೂಪರ್
ಹಿಟ್
ಆಗಿತ್ತು.
ರೌಡಿಸಂ
ಜೊತೆಗೆ
ತಾಯಿ-
ಮಗನ
ಸೆಂಟಿಮೆಂಟ್
ಸೇರಿಸಿ

ಸಿನಿಮಾ
ಕಟ್ಟಿಕೊಡಲಾಗಿತ್ತು,.
ಚಿತ್ರದ
ಎಲ್ಲಾ
ಹಾಡುಗಳು
ಹಿಟ್
ಆಗಿತ್ತು.
ಸಿನಿಮಾ
ರಾಜ್ಯಾದ್ಯಂತ
ದಾಖಲೆಯ
ಪ್ರದರ್ಶನ
ಕಂಡಿತ್ತು.

ಚಿತ್ರವನ್ನು
ತೆಲುಗಿನಲ್ಲಿ
ಪ್ರಭಾಸ್
‘ಯೋಗಿ’
ಹೆಸರಿನಲ್ಲಿ
ರೀಮೆಕ್
ಮಾಡಿದ್ದರು.
ತಮಿಳು
ರೀಮೆಕ್‌ನಲ್ಲಿ
ಧನುಷ್
ನಟಿಸಿದ್ದರು.
ಆದರೆ
ಎರಡೂ
ಸಿನಿಮಾಗಳು
ಸದ್ದು
ಮಾಡಲೇಯಿಲ್ಲ.

Kannada- Remake -Flop- other- Languages

ಮುಂಗಾರು
ಮಳೆ

ಕನ್ನಡ
ಚಿತ್ರರಂಗದಲ್ಲಿ
ಸಾರ್ವಕಾಲಿಕ
ದಾಖಲೆ
ಬರೆದ
ಸಿನಿಮಾ
‘ಮುಂಗಾರು
ಮಳೆ’.
ಯೋಗರಾಜ್‌
ಭಟ್
ನಿರ್ದೇಶನದಲ್ಲಿ
ಗಣೇಶ್
ನಟಿಸಿದ

ರೊಮ್ಯಾಂಟಿಕ್
ಸಿನಿಮಾ
ಬಾಕ್ಸಾಫೀಸ್
ಶೇಕ್‌
ಮಾಡಿತ್ತು.
2006ರಲ್ಲಿ
ತೆರೆಕಂಡ

ಚಿತ್ರ
2008ರಲ್ಲಿ
ತೆಲುಗಿಗೆ
‘ವಾನ’
ಹೆಸರನಲ್ಲಿ
ರೀಮೆಕ್
ಆಗಿತ್ತು.
ಎಂ.
ಎಸ್
ರಾಜು
ನಿರ್ದೇಶನದ

ಚಿತ್ರದಲ್ಲಿ
ವಿನಯ್
ರೈ
ಹೀರೊ
ಆಗಿ
ನಟಿಸಿದ್ದರು.
ಆದರೆ
ಸಿನಿಮಾ
ಬಂದು
ಹೋಗಿದ್ದು
ಯಾರಿಗೂ
ಗೊತ್ತಾಗಲಿಲ್ಲ.
ಮರಾಠಿ,
ಒಡಿಯಾ,
ಬೆಂಗಾಲಿ
ಭಾಷೆಗಳಿಗೂ

ಸಿನಿಮಾ
ರೀಮೆಕ್
ಆಗಿತ್ತು.

ಉಳಿದವರು
ಕಂಡಂತೆ

ರಕ್ಷಿತ್
ಶೆಟ್ಟಿ
ನಿರ್ದೇಶಿಸಿ
ನಟಿಸಿದ
‘ಉಳಿದವರು
ಕಂಡಂತೆ’
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
ಗೆಲ್ಲಲಿಲ್ಲ.
ಆದರೆ
ಕಲ್ಟ್‌
ಕ್ಲಾಸಿಕ್
ಸಿನಿಮಾ
ಎನಿಸಿಕೊಂಡಿತ್ತು.
ಒಂದು
ವರ್ಗದ
ಪ್ರೇಕ್ಷಕರಿಗೆ
ಬಹಳ
ಇಷ್ಟವಾಗಿತ್ತು.

ಸಿನಿಮಾ
ಸೀಕ್ವೆಲ್‌ಗೂ
ಈಗ
ಪ್ರಯತ್ನ
ನಡೀತಿದೆ.
ತಮಿಳಿನಲ್ಲಿ
ನಿವಿನ್
ಪೌಲಿ
‘ರಿಚ್ಚಿ’
ಆಗಿ
ರೀಮೆಕ್
ಮಾಡಿದ್ದರು.
ಆದರೆ
ಸಿನಿಮಾ
ಪ್ರೇಕ್ಷಕರ
ಮನಗೆಲ್ಲಲಿಲ್ಲ.

ಒರಿಜಿನಲ್‌ ಸಿನಿಮಾವನ್ನು ಮೀರಿಸಿ ಕನ್ನಡದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದ 10 ರೀಮೆಕ್ ಸಿನಿಮಾಗಳುಒರಿಜಿನಲ್‌
ಸಿನಿಮಾವನ್ನು
ಮೀರಿಸಿ
ಕನ್ನಡದಲ್ಲಿ
ಬ್ಲಾಕ್‌ಬಸ್ಟರ್
ಹಿಟ್
ಆದ
10
ರೀಮೆಕ್
ಸಿನಿಮಾಗಳು

ಕಿರಿಕ್
ಪಾರ್ಟಿ

ರಕ್ಷಿತ್
ಶೆಟ್ಟಿ
ಹಾಗೂ
ರಿಷಬ್
ಶೆಟ್ಟಿ
ಜೋಡಿ
‘ಕಿರಿಕ್
ಪಾರ್ಟಿ’
ಕನ್ನಡದಲ್ಲಿ
ಸೆನ್ಸೇಷನಲ್‌
ಹಿಟ್
ಸಿನಿಮಾ
ಎನಿಸಿಕೊಂಡಿತ್ತು.
ರಕ್ಷಿತ್
ಜೊತೆ
ರಶ್ಮಿಕಾ,
ಸಂಯುಕ್ತಾ
ನಾಯಕಿಯರಾಗಿ
ನಟಿಸಿದ್ದರ.

ಕಾಲೇಜ್
ಲವ್
ಸ್ಟೋರಿ
ಸಿನಿಮಾ
ಬಾಕ್ಸಾಫೀಸ್
ಶೇಕ್
ಮಾಡಿತ್ತು.
40
ಕೋಟಿ
ರೂ.ಗೂ
ಅಧಿಕ
ಕಲೆಕ್ಷನ್
ಮಾಡಿ
ಎಲ್ಲರ
ಹುಬ್ಬೇರಿಸಿತ್ತು.
ಇದೇ
ಟೈಟಲ್‌ನಲ್ಲಿ
ತೆಲುಗಿಗೆ
ಸಿನಿಮಾ
ರೀಮೆಕ್
ಆಗಿತ್ತು.
ಆದರೆ
ಸಿನಿಮಾ
ಅಲ್ಲಿ
ದೊಡ್ಡದಾಗಿ
ಗೆಲ್ಲಲಿಲ್ಲ.

ಮಫ್ತಿ

ಶಿವಣ್ಣ-
ಶ್ರೀಮುರಳಿ
ನಟನೆಯ
ಆಕ್ಷನ್
ಎಂಟರ್‌ಟೈನರ್
‘ಮಫ್ತಿ’
5
ವರ್ಷಗಳ
ಹಿಂದೆ
ಹಿಟ್
ಆಗಿತ್ತು.
ಸದ್ಯ
ನರ್ತನ್
ಚಿತ್ರದ
ಪ್ರೀಕ್ವೆಲ್
ಆರಂಭಿಸಿದ್ದಾರೆ.
ಆದರೆ
ಇದೇ
ಚಿತ್ರ
ಇತ್ತೀಚೆಗೆ
‘ಪತ್ತು
ತಲ’
ಹೆಸರಿನಲ್ಲಿ
ತಮಿಳಿಗೆ
ರೀಮೆಕ್
ಆಗಿ
ಬಂದಿತ್ತು.
ಶಿವಣ್ಣ
ಮಾಡಿದ್ದ
ಮಾಫಿಯಾ
ಡಾನ್
ಪಾತ್ರದಲ್ಲಿ
ಸಿಂಬು
ಮಿಂಚಿದ್ದರು.
ಆದರೆ
ಕನ್ನಡದಲ್ಲಿ
ನಡೆದ
ಮ್ಯಾಜಿಕ್
ಕಾಲಿವುಡ್‌ನಲ್ಲಿ
ನಡೆಯಲಿಲ್ಲ.

ಕದ್ದು ಮುಚ್ಚಿ ಕನ್ನಡ ತಾರೆಯರು ಮದುವೆ ಆಗಿದ್ದೇಕೆ? ಆ ಗುಟ್ಟು ರಟ್ಟಾಗಿದ್ದೇಗೆ?ಕದ್ದು
ಮುಚ್ಚಿ
ಕನ್ನಡ
ತಾರೆಯರು
ಮದುವೆ
ಆಗಿದ್ದೇಕೆ?

ಗುಟ್ಟು
ರಟ್ಟಾಗಿದ್ದೇಗೆ?

ಮತ್ತಷ್ಟು
ರೀಮೆಕ್
ಚಿತ್ರಗಳ
ಸೋಲು

ರಕ್ಷಿತ್
ಶೆಟ್ಟಿ,
ಅನಂತ್
ನಾಗ್
ನಟನೆಯ
‘ಗೋಧಿ
ಬಣ್ಣ
ಸಾಧಾರಣ
ಮೈಕಟ್ಟು’
ಚಿತ್ರ
ತಮಿಳಿಗೆ
ರೀಮೆಕ್
ಆಗಿತ್ತು.
‘ಲವ್‌
ಮಾಕ್ಟೇಲ್’
ಸಿನಿಮಾ
ಇತ್ತೀಚೆಗೆ
ತೆಲುಗಿನಲ್ಲಿ
ಬಂದು
ಒಂದು
ವಾರ
ಕೂಡ
ಓಡಲಿಲ್ಲ.
‘ಬೆಲ್‌ಬಾಟಂ’
ಸಿನಿಮಾ
ತಮಿಳಿಗೆ
ರೀಮೆಕ್
ಆಗ್ತಿದೆ.
‘ಮಿಸ್ಟರ್
ಅಂಡ್
ಮಿಸೆಸ್
ರಾಮಾಚಾರಿ’
ಕಥೆ
ಮರಾಠಿ
ಭಾಷೆಗೆ
ಹೋಗಿತ್ತು.
ಇದೇ
ರೀತಿ
‘ದಿಯಾ’
ಹಾಗೂ
‘ಸಿಂಪಲ್ಲಾಗ್
ಒಂದ್
ಲವ್‌
ಸ್ಟೋರಿ’
ಸಿನಿಮಾಗಳು
ರೀಮೆಕ್
ಆಗಿ
ಸದ್ದು
ಮಾಡಲಿಲ್ಲ.

English summary

Kannada hit films Which Flop In Other Languages in last 20 years. Mungaru male, Jogi, Dia and others hit movies failed to Creat Magic again. know more.

Thursday, June 29, 2023, 14:26

Story first published: Thursday, June 29, 2023, 14:26 [IST]

Source link