ಎಫ್ಐಎಚ್ ಪ್ರೊ ಲೀಗ್; ಸ್ಪೇನ್ ವಿರುದ್ಧ ಭಾರತ ಹಾಕಿ ತಂಡಕ್ಕೆ 8-7 ಅಂತರದ ರೋಚಕ ಗೆಲುವು

FIH Hockey Pro League: ಎಫ್ಐಎಚ್ ಪ್ರೊ ಲೀಗ್‌ ಪಂದ್ಯವು ಸಮಬಲಗೊಂಡ ನಂತರ, ಶೂಟೌಟ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್, ಲಲಿತ್ ಉಪಾಧ್ಯಾಯ, ಅಭಿಷೇಕ್, ರಾಜ್ ಕುಮಾರ್ ಪಾಲ್ ಕೂಡಾ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ಭಾರತವು ಸ್ಪೇನ್‌ ವಿರುದ್ಧ ರೋಚಕ ಜಯ ಸಾಧಿಸಿತು.

Source link