ಅರ್ಜುನ್ ದೇಶ್ವಾಲ್ ದಾಖಲೆಯ 20 ರೈಡ್‌ ಪಾಯಿಂಟ್; ಪ್ರೊ ಕಬಡ್ಡಿ ಸೆಮಿಫೈನಲ್‌ ಪ್ರವೇಶಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್

ಎರಡನೇ ಸ್ಥಾನದಲ್ಲಿ ಪುಣೇರಿ ಪಲ್ಟಾನ್ ಸ್ಥಾನ ಪಡೆದಿದ್ದು, ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಜೈಂಟ್ಸ್ ನಂತರದ ಸ್ಥಾನಗಳಲ್ಲಿವೆ. ಈ ನಾಲ್ಕು ತಂಡಗಳು ಪ್ಲೇ ಆಫ್‌ ಪ್ರವೇಶಿಸಿದ್ದು, ಇನ್ನೆರಡು ತಂಡಗಳು ಇನ್ನಷ್ಟೇ ಖಚಿತವಾಗಬೇಕಿವೆ.

Source link